header

DIRECTORATE OF EDUCATION ಶಿಕ್ಷಣ ನಿರ್ದೇಶನಾಲಯ

 

dean_pgs

Dr. M. Manjunatha

M.Sc. (Agri.), Ph.D,Post Doc.(U.K.)

Dr. M. Manjunatha

M.Sc. (Agri.), Ph.D,Post Doc.(U.K.)

doe.uahs@gmail.com
+91 94808 38960
+91 8182 267013

About Directorate of Education ಶಿಕ್ಷಣ ನಿರ್ದೇಶನಾಲಯದ ಬಗ್ಗೆ

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿನ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಅರಣ್ಯ ಸೇರಿದಂತೆ ಸಮಗ್ರ ಕೃಷಿ ಸನ್ನಿವೇಶಗಳನ್ನು ಒಳಗೊಂಡಿರುತ್ತದೆ. ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಕ್ಷೇತ್ರಗಳಲ್ಲಿ ನಡೆಸಲಾಗುತ್ತಿರುವ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಬಲವಾದ ಹಿನ್ನೆಲೆಯನ್ನು ಒದಗಿಸುತ್ತಿದೆ ಮತ್ತು ಭವಿಷ್ಯದಲ್ಲಿ ಈ ವಿಶ್ವವಿದ್ಯಾಲಯದೊಂದಿಗೆ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ಶಿಕ್ಷಣದ ಉದ್ದೇಶಿತ ಸಮರ್ಥನೆ ಒದಗಿಸುತ್ತದೆ.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದ ಮೊಟ್ಟಮೊದಲ ಕೃಷಿ ಮತ್ತು ತೋಟಗಾರಿಕೆ ಎರಡೂ ವಿಜ್ಞಾನಗಳ ವಿಷಯಗಳನ್ನೊಳಗೊಂಡ ಸಮಗ್ರ ವಿಶ್ವವಿದ್ಯಾಲಯವಾಗಿರುತ್ತದೆ. ಕರ್ನಾಟಕ ಕಾಯ್ದೆ ಸಂಖ್ಯೆ 38, 2012 ಅಧಿಸೂಚನೆ ಸಂಖ್ಯೆ ಸಂ.ವ್ಯ. ಶಾ. ಇಲಾಖೆ, 19 ಶಾಸನ, 2012, ದಿನಾಂಕ 21-09-2012 ರಂದು ಕರ್ನಾಟಕ ವಿಶೇಷ ಗೆಜೆಟ್‍ನ ಭಾಗ IV–ಎ ಸಂಖ್ಯೆ 656 ರಲ್ಲಿ ಪ್ರಕಟಿಸಲಾಗಿದ್ದು, ವಿಶ್ವವಿದ್ಯಾಲಯವು 2013 ಏಪ್ರಿಲ್ 01 ರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮಗಳಾದ ಸ್ನಾತಕ-ಸ್ನಾತಕೋತ್ತರದಲ್ಲಿ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಕೃಷಿಯ ಐದು ವಿಭಾಗಗಳಲ್ಲಿ ಪಿಎಚ್.ಡಿ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಅಲ್ಲದೆ ಮೆಟ್ರಿಕ್ಯುಲೇಶನ್ ನಂತರದ ಎರಡು ವರ್ಷದ ಡಿಪ್ಲೊಮಾ(ಕೃಷಿ)ಕಾರ್ಯಕ್ರಮವು ಸಹ ಒಳಗೊಂಡಿರುತ್ತದೆ. ವಿಶ್ವವಿದ್ಯಾಲಯವು ಹೊಸದಾಗಿ ರೂಪುಗೊಂಡಿದ್ದರೂ (2013), ಬಹುತೇಕ 20-25 ವರ್ಷಗಳ ಹಿಂದೆಯೇ ಮಹಾವಿದ್ಯಾಲಯಗಳು ಸ್ಥಾಪನೆಯಾಗಿದ್ದವು. ಇವುಗಳು ಉತ್ತಮವಾಗಿ ಅಭಿವೃದ್ಧಿ ಹೊಂದಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ.

ಈ ಮಹಾವಿದ್ಯಾಲಯಗಳು ಉತ್ತಮ ಬೆಂಬಲದೊಂದಿಗೆ ಅಭಿವೃದ್ಧಿ ಹೊಂದಿದ್ದು, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳಲ್ಲಿ 100 ವರ್ಷಗಳ ಹಿಂದೆಯೇ ಒಂದು ಸಂಶೋಧನಾ ಕೇಂದ್ರವು ಸ್ಥಾಪನೆಯಾಗಿದ್ದು ಹಾಗೂ ಇತರೆ ಹಲವು ಕೇಂದ್ರಗಳು 50-60 ವರ್ಷಗಳ ಹಿಂದೆಯೇ ಸ್ಥಾಪಿಸಲಟ್ಟಿವೆ.

ವಿಶ್ವವಿದ್ಯಾಲಯವು 2017ರಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನಿಂದ ಮಾನ್ಯತೆ ಪಡೆದಿರುತ್ತದೆ. ಅಲ್ಲದೆ ಉನ್ನತ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದ್ದು, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಸ್ಥಾಪನೆಯಾದ ಮೊಟ್ಟಮೊದಲ ವರ್ಷದಲ್ಲಿಯೇ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನವರು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 45 ಜೂನಿಯರ್ ರಿಸರ್ಚ್ ಫೆಲೋಶಿಪ್‍ಗಳನ್ನು ರಾಷ್ಟ್ರಮಟ್ಟದಲ್ಲಿ ಮೂರನೇ ಅತ್ಯಧಿಕ ಸಂಖ್ಯೆಯಲ್ಲಿ ಪಡೆದುಕೊಂಡಿದೆ. ಈ ವಿಶ್ವವಿದ್ಯಾಲಯದಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಒಟ್ಟು 120 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಅದರಲ್ಲಿ ಸುಮಾರು 60 ವಿದ್ಯಾರ್ಥಿಗಳು ಫೆಲೋಶಿಪ್ ಪಡೆಯದೇ(ನಾನ್‍ಜೆಆರ್‍ಎಫ್) ಉತ್ತೀರ್ಣರಾಗಿದ್ದು, 23 ವಿದ್ಯಾರ್ಥಿಗಳು ಫೆಲೋಶಿಪ್‍ನೊಂದಿಗೆ ಜೆಆರ್‍ಎಫ್ ಅನ್ನು ಪಡೆದಿದ್ದಾರೆ.

2016-17ನೇ ಸಾಲಿನಲ್ಲ್ಲಿ, ಈ ವಿಶ್ವವಿದ್ಯಾಲಯದ 64 ವಿದ್ಯಾರ್ಥಿಗಳಿಗೆ ಐಸಿಎಆರ್‍ನ ಜೆಆರ್‍ಎಫ್/ ನಾನ್ ಜೆಆರ್‍ಎಫ್ ಮತ್ತು ಎಸ್‍ಆರ್‍ಎಫ್ ದೊರೆತಿದೆ. ಇವುಗಳಲ್ಲಿ ಐಸಿಎಆರ್ ನಿಂದ 28 ಜೆಆರ್‍ಎಫ್, 35 ನಾನ್ ಜೆಆರ್‍ಎಫ್ ಹಾಗೂ ಒಂದು ನಾನ್ ಎಸ್‍ಆರ್‍ಎಫ್ ಪಡೆದಿದ್ದಾರೆ. ಶ್ರೀ ನಿಖಿಲ್, ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು ಇವರು ಅಖಿಲ ಭಾರತ ಮಟ್ಟದಲ್ಲಿ ಮೊದಲನೆ ರ್ಯಾಂಕ್ ನೊಂದಿಗೆ ಜೆಆರ್‍ಎಫ್ ಉತ್ತೀರ್ಣರಾಗಿದ್ದಾರೆ. ಶ್ರೀ ಗಿರೀಶ್ ಬಿ.ಆರ್. ಕೃಷಿ ಮಹಾವಿದ್ಯಾಲಯ, ಶಿವಮೊಗ್ಗದ ವಿದ್ಯಾರ್ಥಿ 16ನೇ ಸ್ಥಾನದೊಂದಿಗೆ ಎಸ್‍ಆರ್‍ಎಫ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಶ್ವವಿದ್ಯಾಲಯವು ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಡಿ 9 ಜೆಆರ್‍ಎಫ್‍ಗಳನ್ನು ಪಡೆದಿದ್ದಕ್ಕೆ ರಾಷ್ಟ್ರಮಟ್ಟದಲ್ಲಿ ಎರಡನೇ ಬಹುಮಾನವನ್ನು ಪಡೆದಿರುತ್ತದೆ.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಶೈಕ್ಷಣಿಕ ವರ್ಷ 2017-18ನೇ ಸಾಲಿನಲ್ಲಿ, ಒಟ್ಟು 374 ವಿದ್ಯಾರ್ಥಿಗಳು ಕೆಇಎ, ಐಸಿಎಆರ್, ಎನ್‍ಆರ್‍ಐ ಮತ್ತು ಲ್ಯಾಟರಲ್ ಎಂಟ್ರಿಗಳ ಮೂಲಕ ವಿವಿಧ ಪದವಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆದಿದ್ದಾರೆ. ಬ್ರಹ್ಮಾವರ ಮತ್ತು ಕತ್ತಲಗೆರೆಗಳಲ್ಲಿ ಡಿಪ್ಲೊಮಾ ಮಹಾವಿದ್ಯಾಲಯಗಳಿಗೆ 70 ವಿದ್ಯಾರ್ಥಿಗಳು ಕೃಷಿಯಲ್ಲಿ ಡಿಪ್ಲೊಮಾಕ್ಕೆ ಪ್ರವೇಶ ಪಡೆದಿದ್ದಾರೆ.

ವಿಶ್ವವಿದ್ಯಾಲಯವು ಸೆಮಿಸ್ಟರ್ ವ್ಯವಸ್ಥೆಯಲ್ಲಿ ಆಂತರಿಕ ಮತ್ತು ಬಾಹ್ಯ ಮೌಲ್ಯಮಾಪನದ ಎರಡು ವ್ಯವಸ್ಥೆಯನ್ನು ಹೊಂದಿರುವ ಶಿಕ್ಷಣವನ್ನು ನೀಡುತ್ತ್ತಿದೆ. ಅಲ್ಪ ಮಾರ್ಪಾಡುಗಳೊಂದಿಗೆ ಐಸಿಎಆರ್‍ ನ ಐದನೇ ಡೀನ್ಸ್ ಕಮಿಟಿ ಶಿಫಾರಸುಗಳ ಪ್ರಕಾರ ವಿಶ್ವವಿದ್ಯಾಲಯವು ಕೋರ್ಸುಗಳನ್ನು ಮತ್ತು ಪಠ್ಯಕ್ರಮವನ್ನು ಅಳವಡಿಸಿಕೊಂಡಿರುತ್ತದೆ. ಪ್ರಾಯೋಗಿಕ ಕಲಿಕೆ ಮತ್ತು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಗಳ ಮೂಲಕ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಉದ್ಯೋಗಿಗಳಾಗುವ ಬದಲಾಗಿ ಕೃಷಿ ಉದ್ಯಮಿಗಳಾಗಲು ನೆರವು ಮಾಡುವ ಗುರಿಯನ್ನು ಸಹ ಇದು ಹೊಂದಿದೆ.

ಮಹಾವಿದ್ಯಾಲಯಗಳ ಆವರಣಗಳು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಗೊಂಡಿದ್ದು, ನೈಜ ಸನ್ನಿವೇಶದಲ್ಲಿ ಕೃಷಿ ಶಿಕ್ಷಣವನ್ನು ಒದಗಿಸುತ್ತಿವೆ. ಇಂತಹ ಸನ್ನಿವೇಶದಿಂದ ಹೊರಬರುತ್ತಿರುವ ವಿದ್ಯಾರ್ಥಿಗಳು ನಗರೀಕೃತರಾಗದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ಆಸಕ್ತಿವಹಿಸುತ್ತಿದ್ದಾರೆ.

ಇಲ್ಲಿ ವ್ಯಕ್ತಿತ್ವ ವಿಕಾಸ ಮತ್ತು ವೃತ್ತಿ ಮಾರ್ಗದರ್ಶನಗಳ ಕಾರ್ಯಕ್ರಮಗಳನ್ನು ಸಾಕಷ್ಟು ನಡೆಸಲಾಗುತ್ತಿದೆ. ಉತ್ತಮ ಉದ್ಯೋಗಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ನೆರವು, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಮಾಹಿತಿ ಕೇಂದ್ರಗಳನ್ನು ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯಗಳ ಮಟ್ಟದಲ್ಲಿ ಸ್ಥಾಪಿಸಲಾಗಿದೆ.

ಶಿಕ್ಷಣ ನಿರ್ದೇಶನಾಲಯದಡಿಯಲ್ಲಿ ಕಾರ್ಯನಿರ್ವಹಿಸುವ ವಿಶ್ವವಿದ್ಯಾಲಯ ಪರೀಕ್ಷಾ ಕೇಂದ್ರವು ಅಂತಿಮ ಬಾಹ್ಯ ಪರೀಕ್ಷೆಗಳನ್ನು ನಡೆಸುವುದು ಮತ್ತು ವಿಶ್ವವಿದ್ಯಾಲಯದಲ್ಲಿನ ಎಲ್ಲಾ ಸ್ನಾತಕ ಪದವೀಧರರ ಶೈಕ್ಷಣಿಕ ಫಲಿತಾಂಶಗಳನ್ನು ಪ್ರಕಟಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.

ಶಿಕ್ಷಣ ನಿರ್ದೇಶನಾಲಯದಡಿಯಲ್ಲಿ ವಿಶ್ವವಿದ್ಯಾಲಯದ ಸಂವಹನ ಕೇಂದ್ರ ಮತ್ತು ಕನ್ನಡ ಅಧ್ಯಯನ ವಿಭಾಗವು ಕಾರ್ಯನಿರ್ವಹಿಸುತ್ತಿವೆ.

ವಿಶ್ವವಿದ್ಯಾಲಯ ಸಂವಹನ ಕೇಂದ್ರವು (ಯುಸಿಸಿ) ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆಡಳಿತ, ಸಂಶೋಧನೆ, ಬೋಧನೆ, ಹಾಗೂ ವಿಸ್ತರಣೆ ವಿಭಾಗಗಳ ಪ್ರಕಟಣೆಗಳನ್ನು ಹೊರತರುತ್ತಿದೆ. ಶ್ರವ್ಯ-ದೃಶ್ಯಗಳ ನೆರವು, ಗ್ರಾಫಿಕ್, ಆರ್ಟ್‍ವರ್ಕ್, ಫೋಟೋಗ್ರಾಫಿಕ್ ಮತ್ತು ಮುದ್ರಣ ಕಾರ್ಯಗಳಲ್ಲಿ ನೆರವು ನೀಡುವ ಸಂಸ್ಥೆಯಾಗಿದೆ. ಮುದ್ರಣ ಕಾರ್ಯಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಂದ ಕೋರಿಕೆ ಬಂದಲ್ಲಿ ನಮ್ಮ ಕೇಂದ್ರದಿಂದ ನೆರವು ನೀಡುತ್ತಿದೆ. ಸಂವಹನ ಕೇಂದ್ರವು ವಿಶ್ವವಿದ್ಯಾಲಯದ ವೈಜ್ಞಾನಿಕ ನಿಯತಕಾಲಿಕಗಳು, ನಿಯತಕಾಲಿಕಗಳು ಮತ್ತು ನ್ಯೂಸ್‍ಲೆಟರ್‍ಗಳನ್ನು ಹೊರತರುತ್ತಿದೆ. ಜೊತೆಗೆ ವಾರ್ಷಿಕ ವರದಿಯ ಮುದ್ರಣ ಮತ್ತು ಘಟಿಕೋತ್ಸವದ ಭಾಷಣ, ವಿಶ್ವವಿದ್ಯಾಲಯ ಕ್ಯಾಲೆಂಡರ್ ಮುಂತಾದ ಪ್ರಕಟಣೆಗಳಿಗೆ ನೆರವು ನೀಡುತ್ತಿದೆ.

ಕನ್ನಡ ಅಧ್ಯಯನ ವಿಭಾಗವು ರೈತರಿಗೆ ಮತ್ತು ವಿಸ್ತರಣಾ ಕಾರ್ಯಕರ್ತರ ಅನುಕೂಲಕ್ಕಾಗಿ ಕನ್ನಡದಲ್ಲಿ ಪುಸ್ತಕಗಳು, ವರದಿಗಳು, ಸುದ್ದಿಪತ್ರಗಳು ಮತ್ತು ನಿಯತಕಾಲಿಕಗಳನ್ನು ಹೊರತರುವ ಜವಾಬ್ದಾರಿಯನ್ನು ಹೊಂದಿದೆ. ಇಂಗ್ಲಿಷ್‍ನಲ್ಲಿ ಲಭ್ಯವಿರುವ ಇತ್ತೀಚಿನ ವೈಜ್ಞಾನಿಕ ಹಾಗೂ ಭಾಗಶಃ-ವೈಜ್ಞಾನಿಕ ಸಾಹಿತ್ಯವನ್ನು ಪರಿಣಾಮಕಾರಿಯಾಗಿ ಕನ್ನಡಕ್ಕೆ ಭಾಷಾಂತರ ಮಾಡುವ ಕಾರ್ಯವನ್ನು ಸಹ ನಿರ್ವಹಿಸುತ್ತಿದೆ.

The jurisdictional area of the University of Agricultural and Horticultural Sciences, Shivamogga is endowed with integrated farming situations involving Agriculture, Horticulture, Animal Husbandry, Fisheries and Forestry. This provides a strong backdrop for ongoing educational programmes in the fields of Agriculture, Horticulture and Forestry in the University at present and a justification for the proposed integration of veterinary and fisheries education also with this university in future.

University of Agricultural and Horticultural Sciences, Shivamogga is the first Integrated University in the state of Karnataka which has both agricultural and horticultural sciences under its purview. The University is functioning from 21st September, 2012 through a Special Gazette notification of Karnataka Act No. 38 of 2012 and has come into independent existence with effect from 1st April, 2013. It has the operational jurisdiction in seven districts viz. Shivamogga, Davanagere, Chikkamagaluru, Udupi, Dakshina Kannada, Kodagu and Chitradurga.

The Educational Programme of the university consists of Undergraduate and Master’s programmes in Agriculture, Horticulture and Forestry and Ph.D. programmes in five branches of Agriculture. It also consists of post matriculate two years Diploma (Agri.) programme. Though the University is newly formed (2013), the constituent Colleges were established almost 20-25 years ago are very well developed and have a reckoning at State and National levels.

These Colleges are well supported by well developed Agricultural and Horticultural Research Stations. One of the research station was established 100 years back and many others about 50-60 years ago.

The University is accredited by the ICAR during 2017. High quality education is provided, it is a fact that during its very first year of existence of the University of Agricultural and Horticultural Sciences, Shivamogga it has bagged third highest numbers of Junior Research Fellows in the country out of 45 Universities in the competitive examination conducted by ICAR, New Delhi. Twenty three Students have obtained JRF with fellowship, while nearly 60 students have cleared JRF without fellowship out of 120 Students appeared for the competitive examination from this university.

During 2016-17, about 64 students of this University have got ICAR JRF/Non JRF and SRF. Out of which 28 have got ICAR JRF, 35 Non JRF and 1 Non SRF. Mr. Nikhil H.N., student from College of Horticulture, Hiriyur has passed JRF examination with 1st rank at all India level. Mr. Girish B.R. student from College of Agriculture, Shivamogga has passed SRF examination with 16th rank.

The University was awarded 2nd prize for getting 9 JRF’s under Horticulture and Foerstry disciplins.

During the Academic year 2017-18, a total of 374 students have gained entrance to the different degree programmes of UAHS, Shivamogga through KEA, ICAR, NRI and Lateral Entries. For Diploma in Agriculture 70 students are admitted to the Diploma Colleges in Brahmavar and Kathalagere.

The University imparts education in Semester system having both internal and external evaluation. The University has adopted course curricula and syllabi as per ICAR Fifth Dean’s Committee recommendations with slight modifications. High emphasis is given to practical education through Experimental Learning and Rural Work Experience Programmes aiming at helping the graduates to become agricultural entrepreneurs rather than job seekers.

The College campuses are situated in rural areas providing agricultural education in real situation. Students coming out of this situation do not tend to get urbanized and feel comfortable to work in rural areas.

Adequate programmes on personality development and career guidance are also conducted. Career guidance and placement cells are established at University as well as college levels to help the students to secure good jobs.

The University Examination Centre which is responsible for conducting final external examinations and announcing of results for all the undergraduate courses in the university is functioning under this Directorate.

University Communication Centre and Kannada Studies Section are functioning under the Directorate of Education,

University Communication Centre (UCC) is a co-ordination body to help the UAHS Administration, Research, Teaching and Extension wings in respect of publications, Audio-visual Aids, Graphic, Artwork, Photographic and Printing work. This service of printing work is also provided by the Centre to various Departments of the University on request. The Communication Centre will bring out scientific journals, Periodicals and Newsletters of the University besides printing of annual report and convocation speech, University Calendar and the like.

Kannada Studies Section has the responsibility of bringing out books, bulletins and journals in Kannada for the benefit of the farmers and extension workers. It will also arrange for effective translation of latest scientific and semi-scientific literature available in English to Kannada language.

Directorate of Education ಶಿಕ್ಷಣ ನಿರ್ದೇಶನಾಲಯ

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದ ಮೊಟ್ಟಮೊದಲ ಕೃಷಿ ಮತ್ತು ತೋಟಗಾರಿಕೆ ಎರಡೂ ವಿಜ್ಞಾನಗಳ ವಿಷಯಗಳನ್ನೊಳಗೊಂಡ ಸಮಗ್ರ ವಿಶ್ವವಿದ್ಯಾಲಯವಾಗಿದೆ. ಕರ್ನಾಟಕ ಕಾಯ್ದೆ ಸಂಖ್ಯೆ 38, 2012 ಅಧಿಸೂಚನೆ ಸಂಖ್ಯೆ ಸಂ.ವ್ಯ. ಶಾ. ಇಲಾಖೆ, 19 ಶಾಸನ, 2012, ದಿನಾಂಕ 21-09-2012 ರಂದು ಕರ್ನಾಟಕ ವಿಶೇಷ ಗೆಜೆಟ್‍ನ ಭಾಗ IV–J ಸಂಖ್ಯೆ 656 ರಲ್ಲಿ ಪ್ರಕಟಿಸಲಾಗಿದ್ದು, ವಿಶ್ವವಿದ್ಯಾಲಯವು 2013 ಏಪ್ರಿಲ್ 01 ರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

University of Agricultural and Horticultural Sciences, Shivamogga is the first Integrated University in the state of Karnataka which has both agricultural and horticultural sciences under its purview. The University is functioning from 21st September, 2012 through a Special Gazette notification of Karnataka Act No. 38 of 2012 and has come into independent existence with effect from 1st April, 2013. It has the operational jurisdiction in seven districts viz. Shivamogga, Davanagere, Chikkamagaluru, Udupi, Dakshina Kannada, Kodagu and Chitradurga.

ವಿಶ್ವವಿದ್ಯಾಲಯವು ಶಿವಮೊಗ್ಗ, ಮೂಡಿಗೆರೆ, ಪೊನ್ನಂಪೇಟೆ, ಹಿರಿಯೂರು, ಕತ್ತಲಗೆರೆ ಹಾಗೂ ಬ್ರಹ್ಮಾವರಗಳನ್ನು ಒಳಗೊಂಡ ಈ 6 ಶೈಕ್ಷಣಿಕ ಸಂಸ್ಥೆಗಳು; ಶಿವಮೊಗ್ಗ, ಹಿರಿಯೂರು, ಮೂಡಿಗೆರೆ ಮತ್ತು ಬ್ರಹ್ಮಾವರಗಳಲ್ಲಿ 4 ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳು; ಕತ್ತಲಗೆರೆ, ಉಲ್ಲಾಳ, ತೀರ್ಥಹಳ್ಳಿ, ಪೊನ್ನಂಪೇಟೆ, ಶೃಂಗೇರಿ, ಬಾವಿಕೆರೆ, ಹೊನ್ನವಿಲೆ, ಮಡಿಕೇರಿ ಹಾಗೂ ಕಡೆಮಡ್ಕಲ್‍ಗಳಲ್ಲಿ 9 ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತದೆ. ವಿಶ್ವವಿದ್ಯಾಲಯದ ಶಿವಮೊಗ್ಗ (ನವಿಲೆ), ಚಿತ್ರದುರ್ಗ (ಹಿರಿಯೂರು), ಚಿಕ್ಕಮಗಳೂರು (ಮೂಡಿಗೆರೆ) ಹಾಗೂ ಉಡುಪಿ (ಬ್ರಹ್ಮಾವರ) ಗಳಲ್ಲಿ 4 ಕೃಷಿ ವಿಜ್ಞಾನ ಕೇಂದ್ರಗಳು; ಕತ್ತಲಗೆರೆ ಮತ್ತು ಪೊನ್ನಂಪೇಟೆಗಳಲ್ಲಿ 2 ವಿಸ್ತರಣಾ ಶಿಕ್ಷಣ ಘಟಕವನ್ನು ಸ್ಥಾಪಿಸಲಾಗಿದ್ದು, ರೈತಸಮುದಾಯದ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ.

The University has six educational institutes at Shivamogga, Mudigere, Ponnampet, Hiriyur, Kathalagere and Brahmavar, four Zonal Agricultural and Horticultural Research Stations at Navile (Shivamogga), Babbur (Hiriyur), Mudigere and Brahmavar and nine Agricultural and Horticultural Research Stations at Kathalagere, Ullal, Thirthahalli, Ponnampet, Sringeri, Bavikere, Honnavile, Madikeri and Kademadkal; University has Four KVKs at Shivamogga, Chitraduraga (Hiriyur), Chikkamagluru (Mudigere) and Udupi (Brahmavar) and Two Extension Education Units at Kathalagere and Ponnampet functioning effectively to solve the various problems of the farming community.

  • ಕೃಷಿ, ತೋಟಗಾರಿಕೆ, ಅರಣ್ಯ ಹಾಗೂ ಸಂಬಂಧಿತ ವಿಜ್ಞಾನಗಳ ವಿವಿಧ ವಿಭಾಗಗಳಲ್ಲಿ ನುರಿತ ಮಾನವ ಸಂಪನ್ಮೂಲವನ್ನು ತಯಾರಿಸಲು ಉನ್ನತ ಶಿಕ್ಷಣ ನೀಡುವುದು.
  • ಕೃಷಿ, ತೋಟಗಾರಿಕೆ, ಅರಣ್ಯ ಮತ್ತು ಸಂಬಂಧಿತ ಇತರ ವಿಜ್ಞಾನಗಳಲ್ಲಿ ಸಂಶೋಧನೆ ಕೈಗೊಳ್ಳುವುದರ ಮೂಲಕ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸುವುದು.
  • ವಿಶೇಷವಾಗಿ ರಾಜ್ಯದ ಗ್ರಾಮೀಣ ಜನರಿಗೆ ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ವಿಸ್ತರಣಾ ಶಿಕ್ಷಣದ ಮೂಲಕ ತಲುಪಿಸುವುದು.
  • ಇತರೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಮತ್ತು ಕೃಷಿ ಆಧಾರಿತ ಕೈಗಾರಿಕೆ/ಉದ್ದಿಮೆಗಳೊಂದಿಗೆ ಸಮನ್ವಯತೆಯನ್ನು ಸಾಧಿಸುವುದು.
  • Imparting education towards development of quality human resource in different branches of Agriculture Horticulture and Forestry.
  • Further the advancement of learning and conducting of research in Agriculture, Horticulture, Forestry and other allied sciences.
  • Undertaking the extension education of science and technologies especially for the rural people of the State.
  • Promoting partnership and linkages with national and international educational, research institutions and industries.
  • ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ಶೈಕ್ಷಣಿಕ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಿಸ್ತರಣೆಯಲ್ಲಿ ಸಮರ್ಥ ವಿಶ್ವವಿದ್ಯಾಲಯವನ್ನಾಗಿ ರೂಪಿಸುವುದು.
    To make the University a Centre of Excellence in Academics, Research & Development and Extension management in the fields of Agricultural and Horticultural Sciences.
    ವಿಶ್ವವಿದ್ಯಾಲಯವನ್ನು ಅತ್ಯುತ್ತಮ ವೃತ್ತಿ ಶಿಕ್ಷಣ ಒದಗಿಸುವ ಸಂಸ್ಥೆಯಾಗಿ ರೂಪಿಸುವುದು. ಅಭಿವೃದ್ಧಿ ವಲಯಗಳಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಸಂಶೋಧನೆ ಮತ್ತು ಅಭಿವೃದ್ಧಿ ಮೂಲಕ ಕಂಡುಕೊಳ್ಳುವುದು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿನ ವೃತ್ತಿನಿರತ ಸಲಹಾ ಸೇವೆಯನ್ನು ಪಡೆದು ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಸಂಬಂಧಿತ ವಲಯಗಳಲ್ಲಿ ಉತ್ತಮ ಗುಣಮಟ್ಟವನ್ನು ಸಾಧಿಸುವುದು.
    To build the University as a premier institution to provide best professional education, R & D solutions addressing key issues confronting the sector growth and achieve excellence with quality outputs in frontier areas of Agriculture, Horticulture, Forestry and allied sciences, professional consultancy, contract services in public and private domains at national and international levels.

    ಶೈಕ್ಷಣಿಕ ಪರಿಷತ್ತು ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಮಂಡಳಿಗಳು

    Academic Council, Board of Studies(UG) and Board of Studies(PG)

    ಅಧ್ಯಕ್ಷರು  ಕುಲಪತಿಗಳು, ಕೃಷಿ ಮತ್ತು ತೋಟಗಾರಿಕೆ ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    ಸದಸ್ಯ ಕಾರ್ಯದರ್ಶಿ ಶಿಕ್ಷಣ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    ಸದಸ್ಯರು
    1. ಕುಲಸಚಿವರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ.
    2. ಸಂಶೋಧನಾ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    3. ವಿಸ್ತರಣಾ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    4. ಡೀನ್(ಪಿಜಿಎಸ್), ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    5. ಡೀನ್(ಕೃಷಿ), ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ
    6. ಡೀನ್ (ತೋಟಗಾರಿಕೆ), ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ
    7. ಡೀನ್(ತೋಟಗಾರಿಕೆ), ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು
    8. ಡೀನ್ (ಅರಣ್ಯ), ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ
    9. ಡೀನ್ (ವಿದ್ಯಾರ್ಥಿ ಕಲ್ಯಾಣ), ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    10. ಡಾ. ಬಿ. ಹೆಮ್ಲಾ ನಾಯಕ್, ವಿಶ್ವವಿದ್ಯಾಲಯದ ಮುಖ್ಯಸ್ಥರು, ತೋಟಗಾರಿಕೆ ಮತ್ತು ಆಹಾರ ವಿಜ್ಞಾನ ಮತ್ತು ಪೋಷಣೆ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    11. ಡಾ. ಹೆಚ್. ನಾರಾಯಣಸ್ವಾಮಿ, ವಿಶ್ವವಿದ್ಯಾಲಯದ ಮುಖ್ಯಸ್ಥರು, ಸಸ್ಯರೋಗಶಾಸ್ತ್ರ ವಿಭಾಗದ ಮುಖ್ಯಸ್ಥರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ.
    12. ಡಾ. ಮಂಜಪ್ಪ ಕೆ., ಪ್ರಾಧ್ಯಾಪಕರು (ಮೀನುಗಾರಿಕೆ), ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಶಿವಮೊಗ್ಗ.
    13. ಡಾ. ಹೆಚ್. ಚಂದ್ರಪ್ಪ, ಪ್ರಾಧ್ಯಾಪಕರು (ತೋಟಗಾರಿಕೆ), ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು.
    14. ಡಾ. ಜಿ.ಎಂ. ದೇವಗಿರಿ, ಪ್ರಾಧ್ಯಾಪಕರು (ಅರಣ್ಯ ನಿರ್ವಹಣೆ), ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ.
    15. ಡಾ. ನಾಗರಾಜ ಎನ್., ವಿಶ್ರಾಂತ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, ಕಸ್ತೂರಬಾ ನಿಲಯ, ಮೊದಲನೇ ತಿರುವು, ಶಿವಶಂಕರ ಬ್ಲಾಕ್, ಹೆಬ್ಬಾಳ, ಬೆಂಗಳೂರು-24.
    16. ನಿರ್ದೇಶಕರು, ಕರ್ನಾಟಕ ಸರ್ಕಾರ, ಕೃಷಿ ನಿರ್ದೇಶನಾಲಯ, ಶೇಷಾದ್ರಿ ರಸ್ತೆ, ಬೆಂಗಳೂರು.
    16th ACM Agenda items
    Proceedings 16th ACM
    Chairperson Hon’ble Vice Chancellor, UAHS, Shivamogga
    Member Secretary Director of Education, UAHS, Shivamogga
    Members
    1 The Registrar, UAHS, Shivamogga
    2 The Director of Research, UAHS, Shivamogga
    3 The Director of Extension, UAHS, Shivamogga
    4 The Dean (PGS), UAHS, Shivamogga
    5 The Dean (Agri.), College of Agriculture, UAHS, Shivamogga
    6 The Dean(Hort.),College of Horticulture, Hiriyur
    7 The Dean (Hort.), College of Horticulture, Mudigere
    8 The Dean (Forestry), College of Forestry, Ponnampet
    9 The Dean (Students Welfare), UAHS, Shivamogga
    10 Dr.B.Hemla Naik, University Head, Department of Horticulture and Food Science and Nutrition, UAHS, Shivamogga (University Head nominated by the Vice Chancellor for two years)
    11 Dr.H.Narayanaswamy, University Head, Department of Plant Pathology, UAHS, Shivamogga (University Head nominated by the Vice Chancellor for two years)
    12 Dr. Manjappa K., Professor of Fishery, ZAHRS, Shivamogga (Professor nominated by the Vice Chancellor from the faculty of Agriculture for two years)
    13 Dr. H.Chandrappa, Professor of Horticulture, CoH, Hiriyur (Professor nominated by the Vice Chancellor from the faculty of Horticulture for two years)
    14 Dr. G.M.Devagiri, Professor of Forest management, CoF, Ponnampet (Professor nominated by the Vice Chancellor from the faculty of Forestry for two years)
    15 Dr. Nagaraja N., Former Director of Extension, UAS, Bangalore. Kausthuba Nilaya, 1st Cross, Shivashankara block, Hebbal, Bangalore - 24
    16 The Director of Agriculture, GoK, Directorate of Agriculture, Sheshadri Road, Bangalore
    16th ACM Agenda items
    Proceedings 16th ACM
    ಅಧ್ಯಕ್ಷರು  ಶಿಕ್ಷಣ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    ಸದಸ್ಯ ಕಾರ್ಯದರ್ಶಿ  ಡೀನ್(ಕೃಷಿ), ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ
    ಸದಸ್ಯರು 
    1. ಡೀನ್(ಅರಣ್ಯ), ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ
    2. ಡೀನ್(ತೋಟಗಾರಿಕೆ), ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ
    3. ಡೀನ್(ತೋಟಗಾರಿಕೆ), ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು
    4. ಸಂಶೋಧನಾ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    5. ವಿಸ್ತರಣಾ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    6. ಕುಲಸಚಿವರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    7. ಡೀನ್(ಸ್ನಾತಕೋತ್ತರ ಅಧ್ಯಯನ), ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    8. ಡೀನ್(ವಿದ್ಯಾರ್ಥಿ ಕಲ್ಯಾಣ), ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    9. ವಿಶ್ವವಿದ್ಯಾಲಯ ಮುಖ್ಯಸ್ಥರು, ಬೇಸಾಯಶಾಸ್ತ್ರ ಮತ್ತು ಕೃಷಿ ಸೂಕ್ಷ್ಮಜೀವಿಶಾಸ್ತ್ರ ವಿಭಾಗ ಮತ್ತು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    10. ವಿಶ್ವವಿದ್ಯಾಲಯ ಮುಖ್ಯಸ್ಥರು, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    11. ವಿಶ್ವವಿದ್ಯಾಲಯ ಮುಖ್ಯಸ್ಥರು, ತೋಟಗಾರಿಕೆ ವಿಭಾಗ, ಆಹಾರ ವಿಜ್ಞಾನ ಮತ್ತು ಪೋಷಕಾಂಶ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    12. ವಿಶ್ವವಿದ್ಯಾಲಯ ಮುಖ್ಯಸ್ಥರು, ಕೃಷಿ ಕೀಟಶಾಸ್ತ್ರ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    13. ವಿಶ್ವವಿದ್ಯಾಲಯ ಮುಖ್ಯಸ್ಥರು, ಸಸ್ಯರೋಗಶಾಸ್ತ್ರ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    14. ವಿಶ್ವವಿದ್ಯಾಲಯ ಮುಖ್ಯಸ್ಥರು, ಆನುವಂಶೀಯತೆ ಮತ್ತು ಸಸ್ಯತಳಿ ಅಭಿವೃದ್ಧಿ, ಬೀಜವಿಜ್ಞಾನ ಮತ್ತು ತಂತ್ರಜ್ಞಾನ, ಹಾಗೂ ಕೃಷಿ ಜೈವಿಕ ತಂತ್ರಜ್ಞಾನ ಮತ್ತು ಬೆಳೆ ಶರೀರ ಕ್ರಿಯಾಶಾಸ್ತ್ರ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    15. ವಿಶ್ವವಿದ್ಯಾಲಯ ಮುಖ್ಯಸ್ಥರು, ಕೃಷಿ ವಿಸ್ತರಣೆ ಮತ್ತು ಸಮಾಜ ವಿಜ್ಞಾನ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    16. ವಿಶ್ವವಿದ್ಯಾಲಯ ಮುಖ್ಯಸ್ಥರು, ಕೃಷಿ ಅರ್ಥಶಾಸ್ತ್ರ, ಮಾರುಕಟ್ಟೆ ಮತ್ತು ಸಹಕಾರ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    17. ವಿಶ್ವವಿದ್ಯಾಲಯ ಮುಖ್ಯಸ್ಥರು, ಕೃಷಿ ಇಂಜಿನಿಯರಿಂಗ್, ಸಾಂಖಿಕಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    18.ವಿಶ್ವವಿದ್ಯಾಲಯ ಮುಖ್ಯಸ್ಥರು, ಪ್ರಾಣಿ ವಿಜ್ಞಾನ ಮತ್ತು ಒಳನಾಡು ಮೀನುಗಾರಿಕೆ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    19.ವಿಶ್ವವಿದ್ಯಾಲಯ ಮುಖ್ಯಸ್ಥರು, ಅರಣ್ಯ ಮತ್ತು ಪರಿಸರ ವಿಜ್ಞಾನ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    20.ಡಾ. ದಿನೇಶ್ ಕುಮಾರ್, ಬೇಸಾಯಶಾಸ್ತ್ರ ಪ್ರಾಧ್ಯಾಪಕರು, ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ (ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    21.ಡಾ.ಕೆ.ಟಿ. ಗುರುಮೂರ್ತಿ, ಪ್ರಾಧ್ಯಾಪಕರು, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ, ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ (ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    22.ಡಾ. ಡಿ. ತಿಪ್ಪೇಶ್, ಪ್ರಾಧ್ಯಾಪಕರು ತೋಟಗಾರಿಕೆ, ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ (ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    23.ಡಾ. ಕೆ. ಮಂಜಪ್ಪ, ಪ್ರಾಧ್ಯಾಪಕರು, ಮೀನುಗಾರಿಕೆ ವಿಭಾಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ (ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    24.ಡಾ. ಎಸ್.ಯು. ಪಾಟೀಲ್, ಪ್ರಾಧ್ಯಾಪಕರು, ಕೀಟಶಾಸ್ತ್ರ ವಿಭಾಗ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ. (ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    25.ಡಾ. ರವೀಂದ್ರ, ಪ್ರಾಧ್ಯಾಪಕರು, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಶಿವಮೊಗ್ಗ. (ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    26.ಡಾ. ಎಸ್.ಪಿ. ನಟರಾಜ್, ಪ್ರಾಧ್ಯಾಪಕರು, ಬೆಳೆ ಶರೀರ ಕ್ರಿಯಾಶಾಸ್ತ್ರ, ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ. (ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    27. ಡಾ. ದುಶ್ಯಂತ್ ಕುಮಾರ್, ಪ್ರಾಧ್ಯಾಪಕರು, ಆನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಭಾಗ, ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ (ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು).
    28. ಡಾ. ಎಂ.ಸುಧೀಂದ್ರ, ಪ್ರಾಧ್ಯಾಪಕರು, ಕೃಷಿ ವಿಸ್ತರಣೆ ವಿಭಾಗ, ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ (ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    29. ಡಾ. ರಾಜೇಂದ್ರ ಪ್ರಸಾದ್, ಸಹ ಪ್ರಾಧ್ಯಾಪಕರು, ತೋಟಗಾರಿಕೆ ವಿಭಾಗ, ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು.(ಸಹ ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    30.ಶ್ರೀ ಬಿ.ಆರ್. ರಂಗಸ್ವಾಮಿ, ಸಹಪ್ರಾಧ್ಯಾಪಕರು, ಆನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಭಾಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಶಿವಮೊಗ್ಗ. (ಸಹ ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    31. ಡಾ. ಎಂ.ಎನ್. ರಮೇಶ್, ಸಹ ಪ್ರಾಧ್ಯಾಪಕರು, ಅರಣ್ಯಮಹಾವಿದ್ಯಾಲಯ, ಪೊನ್ನಂಪೇಟೆ.(ಸಹ ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    32. ಡಾ. ಜಿ.ಹೆಚ್. ರವಿಕುಮಾರ್, ಸಹಪ್ರಾಧ್ಯಾಪಕರು, ಬೀಜತಂತ್ರಜ್ಞಾನ, ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ. (ಸಹ ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    33. ಡಾ. ಬಿ.ಎಂ. ಆನಂದ್ ಕುಮಾರ್, ಸಹಪ್ರಾಧ್ಯಾಪಕರು, ಕೃಷಿ ಇಂಜಿನಿಯರಿಂಗ್ ವಿಭಾಗ, ಕತ್ತಲಗೆರೆ. (ಸಹ ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    34. ಡಾ. ಜಿ.ಬಿ. ಜಗದೀಶ್, ಸಹಾಯಕ ಪ್ರಾಧ್ಯಾಪಕರು, ಕತ್ತಲಗೆರೆ. (ಸಹಾಯಕ ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    35. ಡಾ. ಬಸವರಾಜ್ ಎಂ. ಸಹಾಯಕ ಪ್ರಾಧ್ಯಾಪಕರು, ಹೊನ್ನವಿಲೆ. (ಸಹಾಯಕ ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    36. ಶ್ರೀ ಶರಣಪ್ಪ ಹೆಚ್.ಜಿ. ವಿಸ್ತರಣಾ ನಿರ್ದೇಶನಾಲಯ ಕಚೇರಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ. (ಸಹಾಯಕ ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    37. ಶ್ರೀ ಎ.ವಿ.ಸ್ವಾಮಿ, ಸಹಾಯಕ ಪ್ರಾಧ್ಯಾಪಕರು, ಮೀನುಗಾರಿಕೆ ವಿಭಾಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮೂಡಿಗೆರೆ. (ಸಹಾಯಕ ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    38. ಡಾ.(ಶ್ರೀಮತಿ) ಭೂಮಿಕಾ, ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ ವಿಭಾಗ, ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ. (ಸಹಾಯಕ ಪ್ರಾಧ್ಯಾಪಕರು ಎರಡು ವರ್ಷಕ್ಕೊಮ್ಮೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    39. ಡಾ. ಎಸ್. ಲಿಂಗಪ್ಪ, ವಿಶ್ರಾಂತ ಸಂಶೋಧನಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಸಂಖ್ಯೆ 6, ಭ್ರಮರ, 2ನೇ ಮುಖ್ಯರಸ್ತೆ, ಶಿವಗಿರಿ, ಧಾರವಾಡ-580 007
    40. ಡಾ. ಪಿ. ನಾರಾಯಣರೆಡ್ಡಿ, ವಿಶ್ರಾಂತ ಡೀನ್, ಕೃಷಿಮಹಾವಿದ್ಯಾಲಯ, ಭೀಮರಾಯನಗುಡಿ, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಸಂಖ್ಯೆ ಎಲ್ 169, ನಿಜಲಿಂಗಪ್ಪ ನಗರ, ರಾಯಚೂರು.
    Chairperson  Director of Education, UAHS, Shivamogga
    Member Secretary  Dean(Hort.),College of Horticulture, Hiriyur
    Members 
    1. The Registrar, UAHS, Shivamogga
    2. The Dean(Agri.), College of Agriculture, UAHS, Shivamogga
    3. The Dean (Hort.), College of Horticulture, Mudigere
    4. The Dean (Forestry), College of Forestry, Ponnampet
    5. The Dean (PGS), UAHS, Shivamogga
    6. The Director of Research, UAHS, Shivamogga
    7. The Director of Extension, UAHS, Shivamogga
    8. The Dean (Students Welfare), UAHS, Shivamogga
    9. University Head Dept. of Agronomy and Agricultural Microbiology, UAHS, Shivamogga.
    10. University Head Dept. of Soil Science and Agricultural Chemistry, UAHS, Shivamogga.
    11. University Head Dept. of Horticulture, Food Science and Nutrition, UAHS, Shivamogga./td>
    12. University Head Dept. of Food Science and Nutrition, UAHS, Shivamogga
    13. University Head Dept. of Agricultural Entomology, UAHS, Shivamogga.
    14. University Head Dept. of Plant Pathology, UAHS, Shivamogga.
    15. University Head Dept. of Genetics and Plant Breeding, Seed Science and Technology, Agricultural Bio-technology and Crop physiology, UAHS, Shivamogga.
    16. University Head Dept. of Agricultural Extension and Social Science, UAHS, Shivamogga.
    17. University Head Dept. of Agricultural Economics, Marketing and Co-Operation, UAHS Shivamogga.
    18. University Head Dept. of Agricultural Engineering, Statistics and Computer Science, UAHS, Shivamogga.
    19. University Head Dept. of Forestry and Environmental Sciences, UAHS, Shivamogga
    20. University Head Dept. of Animal Science and Inland Fishries, UAHS, Shivamogga
    21. Dr. N.S. Mavarkar, Professor of Agronomy, College of Agriculture, Shivamogga, (Professor nominated by the Chairperson for two years)
    22. Dr. G.N. Thippeshappa, Professor of Soil Science and Agricultural Chemistry, CoA, Shivamogga
    23. Dr. Srinivasa.V. Professor of Horticulture , College of Horticulture, Mudigere
    24. Dr. K.C, Shashidhara Professor of Agril.Engineering, College of Agriculture, Shivamogga
    25. Dr. S. Pradeep, Professor of Entomology organic Farming Research Center, UAHS, Shivamogga
    26. Dr. R .Ganesh Naik, Professor of Plant Pathology, College of Agriculture, Shivamogga
    27. Dr. S. Gangaprasad, Professor of Genetics and Plant Breeding, College of Agriculture, Shivamogga
    28. Dr. Ramappa Patil, Professor of Extension, EEO, Kathalagere
    29. Dr. K.V.Sudhir Kamath., Associate Professor of Agronomy , ZAHRS, Brahmavar
    30. Dr. C. Malleshappa, Associate Professor of GPB Tobacco Scheme, ZAHRS, Shivamogga
    31. Mr. Narayanaswamy M., Associate Professor of Genetics and Plant Breeding, AHRS, Sringeri
    32. Mr. Vinod.V.R., Associate Professor of Agril. Engineering, ZAHRS, Brahmavar
    33. Mr. R. Krishnanaik., Associate Professor of Computer Science, College of Agriculture, Shivamogga
    34. Dr. P. Umamaheshwarappa, Assistant Professor of Horticulture, ZAHRS, Hiriyur
    35. Mr. M. Jadeyegowda, Assistant Professor of Agronomy, College of Forestry, Ponnampet
    36. Dr. Amaresh Kumar K. Assistant Professor of Agricultural Extension, College of Horticulture, Hiriyur
    37. Mr. Srinivas H. Hulakoti, Assistant Professor of Fishery Science, KVK, Brahmavar (Assistant Professor nominated by the Chairperson for two years)
    38. Dr. Revanna Revannavar, Assistant Professor of Agricultural Entomology, College of Horticulture, Mudigere. (Assistant Professor nominated by the Chairperson for two years)
    38. Dr. A.S. Prabhakar, AMRUT near Tavarageri Nursing Home, opp K.C. Park Post office, Dharwad – 580008 (cell : 9448786073)
    39. Dr. T. Ramesh Babu, Professor and University Head (Entomology), S.V.Agricultural College Tirupati (ph : 9848312629)(External Expert)
    40. Librarian, University of Agricultural and Horticultural sciences, Shivamogga-special invitee
    41. Dr. Sridhar C.J., cordinator, Controller of Examination, UAHS, Shivamogga - Special Invitee
    ಅಧ್ಯಕ್ಷರು  ಶಿಕ್ಷಣ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ.
    ಸದಸ್ಯ ಕಾರ್ಯದರ್ಶಿ  ಡೀನ್(ಸ್ನಾತಕೋತ್ತರ ಅಧ್ಯಯನ), ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ,ಶಿವಮೊಗ್ಗ.
    ಸದಸ್ಯರು
    1. ಕುಲಸಚಿವರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    2. ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ
    3. ಡೀನ್ (ತೋಟಗಾರಿಕೆ) ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ
    4. ಡೀನ್(ಅರಣ್ಯ), ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ
    5. ಡೀನ್ (ತೋಟಗಾರಿಕೆ), ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು
    6. ಸಂಶೋಧನಾ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    7. ವಿಸ್ತರಣಾ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    8. ಡೀನ್(ವಿದ್ಯಾರ್ಥಿ ಕಲ್ಯಾಣ), ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    9. ವಿಶ್ವವಿದ್ಯಾಲಯ ಮುಖ್ಯಸ್ಥರು, ಬೇಸಾಯಶಾಸ್ತ್ರ ಹಾಗೂ ಕೃಷಿ ಸೂಕ್ಷ್ಮಜೀವಶಾಸ್ತ್ರ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    10. ವಿಶ್ವವಿದ್ಯಾಲಯ ಮುಖ್ಯಸ್ಥರು, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    11. ವಿಶ್ವವಿದ್ಯಾಲಯ ಮುಖ್ಯಸ್ಥರು, ತೋಟಗಾರಿಕೆ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    12. ವಿಶ್ವವಿದ್ಯಾಲಯ ಮುಖ್ಯಸ್ಥರು, ಕೃಷಿ ಕೀಟಶಾಸ್ತ್ರ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    13. ವಿಶ್ವವಿದ್ಯಾಲಯ ಮುಖ್ಯಸ್ಥರು, ಸಸ್ಯ ರೋಗಶಾಸ್ತ್ರ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    14. ವಿಶ್ವವಿದ್ಯಾಲಯ ಮುಖ್ಯಸ್ಥರು, ಆನುವಂಶೀಯತೆ ಮತ್ತು ಸಸ್ಯ ತಳಿಗಳ ಅಭಿವೃದ್ಧಿ, ಬೀಜವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೃಷಿ ಜೈವಿಕ ತಂತ್ರಜ್ಞಾನ ಮತ್ತು ಬೆಳೆ ಶರೀರ ಕ್ರಿಯಾ ಶಾಸ್ತ್ರ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    15. ವಿಶ್ವವಿದ್ಯಾಲಯ ಮುಖ್ಯಸ್ಥರು, ಕೃಷಿ ವಿಸ್ತರಣೆ ಮತ್ತು ಸಮಾಜವಿಜ್ಞಾನ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    16. ವಿಶ್ವವಿದ್ಯಾಲಯ ಮುಖ್ಯಸ್ಥರು, ಕೃಷಿ ಅರ್ಥಶಾಸ್ತ್ರ, ಮಾರುಕಟ್ಟೆ ಮತ್ತು ಸಹಕಾರ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    17. ವಿಶ್ವವಿದ್ಯಾಲಯ ಮುಖ್ಯಸ್ಥರು, ಕೃಷಿ ಇಂಜಿನಿಯರಿಂಗ್, ಸಾಂಖಿಕಶಾಸ್ತ್ರ ಹಾಗೂ ಕಂಪ್ಯೂಟರ್ ವಿಜ್ಞಾನ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    18. ವಿಶ್ವವಿದ್ಯಾಲಯ ಮುಖ್ಯಸ್ಥರು, ಪ್ರಾಣಿ ವಿಜ್ಞಾನ ಮತ್ತು ಮೀನುಗಾರಿಕೆ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    19. ವಿಶ್ವವಿದ್ಯಾಲಯ ಮುಖ್ಯಸ್ಥರು, ಅರಣ್ಯ ಮತ್ತು ಪರಿಸರ ವಿಜ್ಞಾನ ವಿಭಾಗ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
    20. ಶ್ರೀ ಶ್ರೀಧರ್ ಹರ್ಳೆ ಪಿ., ಸಹ ಪ್ರಾಧ್ಯಾಪಕರು, ಸಾಂಖಿಕ ಶಾಸ್ತ್ರ ವಿಭಾಗ, ಸಂಶೋಧನಾ ನಿರ್ದೇಶಕರ ಕಚೇರಿ, (ಸಹ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    21. ಡಾ.ಕೆ.ಎಂ. ದೇವರಾಜು, ಸಹ ಪ್ರಾಧ್ಯಾಪಕರು, ಬೇಸಾಯಶಾಸ್ತ್ರ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮೂಡಿಗೆರೆ (ಸಹ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    22. ಶ್ರೀ ಎನ್.ಎಂ. ಪೂಣಚ್ಚ, ಸಹ ಪ್ರಾಧ್ಯಾಪಕರು, ತೋಟಗಾರಿಕೆ, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ. (ಸಹ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    23. ಡಾ. ಬಸವರಾಜ್ ನಾಯ್ಕ ಟಿ. ,ಸಹ ಪ್ರಾಧ್ಯಾಪಕರು, ಬೇಸಾಯಶಾಸ್ತ್ರ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬಾವಿಕೆರೆ (ಸಹ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    24. ಡಾ. ಮಲ್ಲೇಶಪ್ಪ ಸಿ., ಸಹ ಪ್ರಾಧ್ಯಾಪಕರು, ಆನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕತ್ತಲಗೆರೆ (ಸಹ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    25. ಶ್ರೀ ಕೆ.ವಿ. ಸುಧೀರ್ ಕಾಮತ್, ಸಹ ಪ್ರಾಧ್ಯಾಪಕರು. ಬೇಸಾಯಶಾಸ್ತ್ರ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ. (ಸಹ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    26. ಡಾ.(ಶ್ರೀಮತಿ.) ಭಾಗೀರಥಿ ಎಲ್., ಸಹಪ್ರಾಧ್ಯಾಪಕರು, ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ. (ಸಹ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    27. ಡಾ. ಜಯಲಕ್ಷ್ಮಿ ನಾರಾಯಣ ಹೆಗಡೆ, ಸಹಪ್ರಾಧ್ಯಾಪಕರು ಮತ್ತು ಶಿಕ್ಷಣ ನಿರ್ದೇಶನಾಲಯದ ತಾಂತ್ರಿಕ ಅಧಿಕಾರಿಗಳು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ. (ಸಹ ಪ್ರಾಧ್ಯಾಪಕರು, ಎರಡು ವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    28. ಡಾ. ರಾಮಕೃಷ್ಣ ಹೆಗಡೆ, ಸಹಪ್ರಾಧ್ಯಾಪಕರು, ಅರಣ್ಯ ವಿಭಾಗ, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ. (ಸಹ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    29. ಡಾ. ಎಂ. ರವಿಕುಮಾರ್, ಸಹ ಪ್ರಾಧ್ಯಾಪಕರು, ತೋಟಗಾರಿಕೆ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ತೀರ್ಥಹಳ್ಳಿ. (ಸಹ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    30. ಶ್ರೀ ಉಮಾಮಹೇಶ್ವರಪ್ಪ ಪಿ., ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮೂಡಿಗೆರೆ. (ಸಹಾಯಕ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    31. ಶ್ರೀ ರಮೇಶ್ ವೈ.ಎಸ್., ಸಹಾಯಕ ಪ್ರಾಧ್ಯಾಪಕರು, ಕೃಷಿ ಅರ್ಥಶಾಸ್ತ್ರ, ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ. (ಸಹಾಯಕ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    32. ಶ್ರೀ ಬಸವರಾಜ್ ಬೀರಣ್ಣನವರ್, ವಿಷಯ ತಜ್ಞರು, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ. (ಸಹಾಯಕ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    33. ಡಾ. ಎಸ್.ವೈ. ಚಂದ್ರಶೇಖರ್, ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಹೊನ್ನವಿಲೆ. (ಸಹಾಯಕ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    34. ಡಾ. ಅಮರೇಶ್ ಕುಮಾರ್ ಕೆ., ಸಹಾಯಕ ಪ್ರಾಧ್ಯಾಪಕರು, ಕೃಷಿ ವಿಸ್ತರಣೆ, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ. (ಸಹಾಯಕ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    35. ಡಾ. (ಶ್ರೀಮತಿ) ಸಹನಾ ಎಸ್., ಸಹಾಯಕ ಪ್ರಾಧ್ಯಾಪಕರು, ಕೃಷಿ ವಿಸ್ತರಣೆ, ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ. (ಸಹಾಯಕ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    36. ಡಾ. (ಶ್ರೀಮತಿ) ಜಯಶ್ರೀ, ಸಹಾಯಕ ಪ್ರಾಧ್ಯಾಪಕರು, ಅಹಾರವಿಜ್ಞಾನ ಮತ್ತು ಪೋಷಕಾಂಶ ವಿಭಾಗ, ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ. (ಸಹಾಯಕ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    37. ಡಾ. ನಾಗರಾಜಪ್ಪ ಅಡಿವೆಪ್ಪರ್, ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ. (ಸಹಾಯಕ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    38. ಡಾ. ಬಿ.ಎನ್. ಸತೀಶ್, ಸಹಾಯಕ ಪ್ರಾಧ್ಯಾಪಕರು, ಅರಣ್ಯ ಉತ್ಪನ್ನಗಳ ಬಳಕೆ, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ. (ಸಹಾಯಕ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    39. ಶ್ರೀ ಅಶೋಕ್ ಬಿ. ದಿವತಾರ್, ಸಹಾಯಕ ಪ್ರಾಧ್ಯಾಪಕರು, ಅರಣ್ಯ ಮರಗಳು, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ. (ಸಹಾಯಕ ಪ್ರಾಧ್ಯಾಪಕರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    40. ಡಾ. ಸಿ.ವಿ. ಪಾಟೀಲ್, ವಿಶ್ರಾಂತ ಡೀನ್, ಕೃಷಿ ವಿಶ್ವವಿದ್ಯಾಲಯ, ರಾಯಚೂರು. ಶರಣ ನಿಲಯ, ಮನೆ ಸಂಖ್ಯೆ 1-11-55/27, ನಿಜಲಿಂಗಪ್ಪ ನಗರ, ರಾಯಚೂರು -584 101. (ಬಾಹ್ಯ ತಜ್ಞರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    41. ಡಾ. ನಾಗರಾಜ್ ಎನ್., ವಿಶ್ರಾಂತ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು. ಕೌಸ್ತುಭ ನಿಲಯ, 1ನೇ ಅಡ್ಡರಸ್ತೆ, ಶಿವಶಂಕರ ಬ್ಲಾಕ್, ಹೆಬ್ಬಾಳ, ಬೆಂಗಳೂರು. 560 024. (ಬಾಹ್ಯ ತಜ್ಞರು, ಎರಡುವರ್ಷಕ್ಕೆ ಅಧ್ಯಕ್ಷರಿಂದ ನಾಮನಿರ್ದೇಶನ ಹೊಂದಿದವರು)
    9th BoS (PG) - Proceedings
    Chairperson  Director of Education, UAHS, Shivamogga
    Member Secretary  Dean (Post Graduate Studies), UAHS, Shivamogga
    Members
    1. Registrar, UAHS, Shivamogga
    2. The Dean(Agri.), College of Agriculture, UAHS, Shivamogga
    3. The Dean (Hort.), College of Horticulture, Mudigere
    4. Dean(Hort.),College of Horticulture, Hiriyur
    5. The Dean (Forestry), College of Forestry, Ponnampet
    6. The Director of Research, UAHS, Shivamogga
    7. The Director of Extension, UAHS, Shivamogga
    8. The Dean (Students Welfare), UAHS, Shivamogga
    9. University Head, Dept. of Agronomy and Agril. Microbiology, UAHS, Shivamogga
    10. University Head, Dept. of Soil Sciences & Agril, Chemistry, UAHS, Shivamogga
    11. University Head, Dept. of Horticulture, UAHS, Shivamogga
    12. University Head, Dept of Agricultural Entomology, UAHS, Shivamogga
    13. University Head, Dept of Plant Pathology, UAHS, Shivamogga
    14. University Head, Dept. of GPB, Seed Science and Technology, Agril. Biotechnology & Crop Physiology, UAHS, Shivamogga
    15. University Head, Dept of Agricultural Extension and Social Sciences, UAHS, Shivamogga
    16. University Head, Dept of Agricultural Economics, Marketing and Co-operation, UAHS, Shivamogga
    17. University Head, Dept. of Agricultural Engineering, Statistics and Computer Science, UAHS, Shivamogga
    18. University Head, Dept. of Animal Science and Fisheries, UAHS, Shivamogga
    19. University Head, Dept of Forestry and Environmental Sciences, UAHS, Shivamogga
    20. University Head, Dept of Food Science & Nutrition, UAHS, Shivamogga
    21. Mr. Rajendraprasad K T Associate Professor of Horticulture, CoH, Hiriyur
    22. Mr. M N Ramesh Associate Professor of Farm Forestry, CoF, Ponnampet
    23. Mr. Vinod V R, Associate Professor of Agricultural Engineering (SWCE), ZAHRS, Brahmavar (Associate Professor, nominated by the chairperson for two years)
    24. Mr. Narayan Swamy M, Associate Professor of GPB, AHRS, Sringeri, (Associate Professor, nominated by the chairperson for two years)
    25. Mr. Krishna Naika R, Associate Professor of Computer Science, CoA, Shivamogga, (Associate Professor, nominated by the chairperson for two years)
    26. Mr. K S Ananthakrishna, Associate Professor of Computer Science, CoF, Ponnampet, (Associate Professor, nominated by the chairperson for two years)
    27. Dr. Hanumantharaya L, Associate Professor of Agricultural Entomology, CoH, Mudigere, (Associate Professor, nominated by the chairperson for two years)
    28. Dr. O Kumar, Associate Professor of Agronomy, AHRS, Kathalagere (Associate Professor, nominated by the chairperson for two years)
    29. Dr. B C Hanumanthaswamy, Senior Scientist and Head, Agricultural Entomology KVK, Shivamogga (Associate Professor, nominated by the chairperson for two years)
    30. Dr. Jayalakshmi Narayan Hegde., Associate Professor & Technical Officer, Directorate of Education, UAHS, Shivamogga (Associate Professor, nominated by the chairperson for two years)
    31. Mr. G B Jagadish, Assistant Professor of Horticulture, AHRS, Kathalagere(Assistant Professor, nominated by the chairperson for two years)
    32. Mr. Basavaraj M, Assistant Professor of Agronomy, AHRS, Honnavile (Assistant Professor, nominated by the chairperson for two years)
    33. Mr. A V Swamy, Assistant Professor of Fisheries, ZAHRS, Mudigere (Assistant Professor, nominated by the chairperson for two years)
    34. Dr. Revanna Revannanavar, Assistant Professor of Agricultural Entomology, CoH, Mudigere (Assistant Professor, nominated by the chairperson for two years)
    35. Dr. B C Dhananjaya, Assistant Professor of Soil Science and Agricultural Chemistry, OFRC, ZAHRS, Shivamogga (Assistant Professor, nominated by the chairperson for two years)
    36. Dr. Krishnamurthy A T, Assistant Professor, Agricultural Extension, CoH, Mudigere (Assistant Professor, nominated by the chairperson for two years)
    37. r. M Jadeyegowda, Assistant Professor of Agronomy, CoF, Ponnampet (Assistant Professor, nominated by the chairperson for two years)
    38. Dr. Sarvajna B Salimath, Scientist (Soil Science and Agricultural Chemistry) Office of the Dean (PGS), UAHS, Shivamogga (Assistant Professor, nominated by the chairperson for two years)
    39. Dr. (Smt.) T M Soumya., Assistant Professor of Agronomy, ZAHRS, Shivamogga (Assistant Professor, nominated by the chairperson for two years)
    40. Dr. Satish K M., Assistant Professor of Bio-Technology, CoA, Shivamogga. (Assistant Professor, nominated by the chairperson for two years)
    41. Dr. N. Krishnamurthy, Former Dean (PGS), UAS, Bengaluru, #53 ‘Chiguru’ 1st Main, 7th Cross, Maruthinagar, Nagarbhavi Main Road, Bengaluru 560 072 (External Expert, nominated by the chairperson for two years)
    42. Dr. S. T. Naik, Dean (PGS), UAS, Dharwad, # 285 B/3, Raghavendra Krupa, Malamaddi 2nd Cross, Dharwad 580 007 (External Expert, nominated by the chairperson for two years)
    9th BoS (PG) - Proceedings

    Staff

    ಸಿಬ್ಬಂದಿ

    ಶಿಕ್ಷಣ ನಿರ್ದೇಶನಾಲಯ ಮಹಾವಿದ್ಯಾಲಯದ ವಿವರ

    College Details

    ಶಿಕ್ಷಣ ನಿರ್ದೇಶನಾಲಯವು ವಿಶ್ವವಿದ್ಯಾಲಯದ ವಿವಿಧ ಬೋಧನಾ ಆವರಣಗಳ ಎಲ್ಲಾ ಬೋಧನಾ ಚಟುವಟಿಕೆಗಳ ಸಮನ್ವಯಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ. ಇದಲ್ಲದೆ ವಿಶ್ವವಿದ್ಯಾಲಯದ ಸಂವಹನ ಕೇಂದ್ರ, ಗ್ರಂಥಾಲಯ, ಪರೀಕ್ಷಾ ಕೇಂದ್ರ ಹಾಗೂ ಕನ್ನಡ ಅಧ್ಯಯನ ವಿಭಾಗದ ಚಟುವಟಿಕೆಗಳನ್ನು ಸಹ ನಿಗಾವಹಿಸುತ್ತದೆ. ಶಿಕ್ಷಣ ನಿರ್ದೇಶಕರು ಶೈಕ್ಷಣಿಕ ಪರಿಷತ್ತಿನ ಸದಸ್ಯ ಕಾರ್ಯದರ್ಶಿಯಾಗಿ ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳ ಅಧ್ಯಯನ ಮಂಡಳಿಯ ಅಧ್ಯಕ್ಷರಾಗಿಯೂ ಸಹ ಕಾರ್ಯನಿರ್ವಹಿಸುತ್ತಾರೆ.

    The Directorate of Education is responsible for overall coordination of the teaching activities in different teaching campuses of the University, in addition, to oversee the activities of University Communication Centre (UCC), University Library, University Examination Centre (UEC) and Department of Kannada Studies. The Director of Education is member secretary to the Academic Council and Chairman of Board of Studies UG and PG Programmes.

    ಶಿಕ್ಷಣ ನಿರ್ದೇಶನಾಲಯದಡಿ ಬರುವ ಮಹಾವಿದ್ಯಾಲಯಗಳು

    Colleges under the purview of Directorate of Education

     

    Correspondence: ಪತ್ರವ್ಯವಹಾರ:
    University of Agricultural and Horticultural Sciences ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ
    Navile,
    SHIVAMOGGA - 577204,
    KARNATAKA, INDIA
    ನವಿಲೆ,
    ಶಿವಮೊಗ್ಗ - 577204,
    ಕರ್ನಾಟಕ, ಭಾರತ
    Communication: ಸಂವಹನ:
    Vice Chancellor ಕುಲಪತಿಗಳ ಕಛೇರಿ   +91 8182 267001,   vcuahss2014@gmail.com
    Registrar ಕುಲಸಚಿವರ ಕಛೇರಿ   +91 8182 267011,   registrarshimoga@gmail.com
    Director of Research ಸಂಶೋಧನಾ ನಿರ್ದೇಶನಾಲಯ   +91 8182 267013,   druahs@gmail.com
    Director of Extension ವಿಸ್ತರಣಾ ನಿರ್ದೇಶನಾಲಯ   +91 8182 267015,   uahsde@gmail.com
    Director of Education ಶಿಕ್ಷಣ ನಿರ್ದೇಶನಾಲಯ   +91 8182 267013,   doe.uahs@gmail.com
    Director of PG Studies ಸ್ನಾತಕೋತ್ತರ ನಿರ್ದೇಶನಾಲಯ   +91 8182 267012,   deanpgs.uahs@gmail.com
    Director of SC/ST Cell ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕ   +91 94808 38207,   dirscstcelluahs@gmail.com
    Page Hits : 847
    ಪುಟ ಭೇಟಿ : 847
    Last modified on :
    05 October 2018
    ಕೊನೆಯ ಬಾರಿ ಮಾರ್ಪಡಿಸಲಾಗಿದೆ :
    05 October 2018

    Designed, Developed and Maintained by PRABHAT SERVICES ®™© All right Reversed.