header

REGISTRAR OFFICE ಕುಲಸಚಿವಾಲಯ

 

registrar

ಡಾ. ಪಿ.ನಾರಾಯಣಸ್ವಾಮಿ

ಎಂ.ಎಸ್ಸಿ(ಕೃಷಿ), ಪಿಹೆಚ್.ಡಿ ಲಂಡನ್

Dr. P. Narayanaswamy

M.Sc.(Agri.) Ph.D London

+91 94808 38958
+91 8182 267011

Message from the Registrar

ಕುಲಸಚಿವರ ಸಂದೇಶ

Welcome to the University of Agricultural and Horticultural Sciences, Shivamogga. The University offers courses in the discipline of Agriculture, Horticulture and Forestry. Knowledge is imparted in these courses through highly qualified staff through a structured syllabi. More emphasis is given to improve skills of learning and for wholesome personality development.

It is our endeavor and a pleasure to provide timely and quality academic and administrative service to present, past and future students as well as to the faculty and staff. Our Office is responsible for admissions, enrollments, course managements, preparation of class schedules, commencement certification, degree verifications, final grades, transcript requirements, human resource development and general administration.

Higher Education, in general and technical education in particular, holds sense of promises for individuals as well to national economy. Besides, it produces the sense of self-esteem and dignity. In the present era of globalization, quality has become a dominant factor of success in every sector of the economy and this includes quality in the provision of education. We aim at preparing talents work force needed by the modern world. Our highly committed and dedicated faculty are conscious of the fact that they have to prepare the leaders for tomorrow’s world and which is why they do ensure blending of both theory and practicals.

On Behalf of the University, this office assures continued support, guidance and help, and extends very warm welcome and best wishes to all the individuals associated with the University.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ. ವಿಶ್ವವಿದ್ಯಾಲಯವು ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಷಯಗಳಲ್ಲಿ ಬೋಧನೆ ಮಾಡುತ್ತಿದೆ. ರಚನಾತ್ಮಕ ಪಠ್ಯಕ್ರಮವನ್ನು ಅನುಸರಿಸುವುದರ ಜೊತೆಗೆ ಅತ್ಯಧಿಕ ಅರ್ಹತೆಯುಳ್ಳ ಪ್ರಾಧ್ಯಾಪಕರ ಮೂಲಕ ಜ್ಞಾನವನ್ನು ಈ ಕೋರ್ಸುಗಳಲ್ಲಿ ನೀಡಲಾಗುತ್ತಿದೆ. ಕಲಿಕೆಯ ಕೌಶಲ್ಯ ಹಾಗೂ ಆರೋಗ್ಯಕರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಹೆಚ್ಚಿನ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ.

ಇದು ನಮ್ಮ ಪ್ರಯತ್ನಶೀಲತೆಯಿಂದಾಗಿ ಹಿಂದಿನ, ಪ್ರಸ್ತುತ ಮತ್ತು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೈಕ್ಷಣಿಕ ಹಾಗೂ ಬೋಧಕರಿಗೆ ಮತ್ತು ಸಿಬ್ಬಂದಿಗೆ ಸಕಾಲಿಕ ಆಡಳಿತ ಸೇವೆಯನ್ನು ಒದಗಿಸುವಲ್ಲಿ ಸಂತೋಷವೆನಿಸಿದ್ದು ಹಾಗೂ ಇದೊಂದು ಉತ್ತಮ ಅವಕಾಶವೆನಿಸಿದೆ. ನಮ್ಮ ಕಛೇರಿಯು, ಪ್ರವೇಶಾತಿಗಳು, ನೋಂದಣಿಗಳು, ಪಠ್ಯಕ್ರಮಗಳ ನಿರ್ವಹಣೆ, ತರಗತಿಯ ಸಮಯ ಸಿದ್ಧಪಡಿಸುವಿಕೆ, ಪ್ರಾರಂಭಿಕ ಪ್ರಮಾಣಪತ್ರ, ಪದವಿ ಪರಿಶೀಲನೆಗಳು, ಅಂತಿಮ ಶ್ರೇಣಿಗಳು, ನಕಲು ಪ್ರತಿಯ ಅವಶ್ಯಕತೆಗಳು, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಾಮಾನ್ಯ ಆಡಳಿತದ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.

ಸಾಮಾನ್ಯವಾಗಿ ಉನ್ನತ ಶಿಕ್ಷಣ ಹಾಗೂ ನಿರ್ದಿಷ್ಟ ತಾಂತ್ರಿಕ ಶಿಕ್ಷಣವನ್ನು ವೈಯಕ್ತಿಕವಾಗಿ ಹಾಗೂ ರಾಷ್ಟ್ರೀಯ ಆರ್ಥಿಕತೆಗೆ ಸಮಂಜಸವಾದ ಭರವಸೆಗಳನ್ನು ಮೂಡಿಸಲು ನಿರ್ವಹಿಸಲಾಗುತ್ತದೆ. ಅಲ್ಲದೆ ಇವು ಸ್ವಾಭಿಮಾನದ ಹಾಗೂ ಘನತೆಯ ಪ್ರಜ್ಞೆಯನ್ನು ಬೆಳೆಸುತ್ತವೆ. ಜಾಗತೀಕರಣದ ಇಂದಿನ ಯುಗದಲ್ಲಿ, ಗುಣಮಟ್ಟವು ಪ್ರತಿಯೊಂದು ಕ್ಷೇತ್ರದಲ್ಲೂ ಆರ್ಥಿಕತೆಯ ಯಶಸ್ಸಿಗೆ ಒಂದು ಪ್ರಮುಖ ಅಂಶವಾಗಿದೆ. ಇದು ಶೈಕ್ಷಣಿಕ ಗುಣಮಟ್ಟವನ್ನು ಒದಗಿಸುವ ಅಂಶವನ್ನು ಸಹ ಒಳಗೊಂಡಿರುತ್ತದೆ. ನಾವು ಆಧುನಿಕ ಜಗತ್ತಿನ ಅಗತ್ಯವಿರುವ ಪ್ರತಿಭಾ ಕ್ರಿಯಾ ಶಕ್ತಿಯನ್ನು ರೂಪಿಸುವ ಗುರಿಯನ್ನು ಹೊಂದಿದ್ದೇವೆ. ನಮ್ಮಲ್ಲಿ ಹೆಚ್ಚಿನ ಬದ್ಧತೆ ಹಾಗೂ ಸಮರ್ಪಣಾ ಭಾವದ ಬೋಧಕವರ್ಗದವರು, ನಾಳಿನ ಜಗತ್ತಿನ ನಾಯಕರನ್ನಾಗಿ ರೂಪಿಸುವಲ್ಲಿ ಅವರು ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ವಿಧಾನಗಳ, ಮೂಲಕ ಖಚಿತವಾಗಿ ಪ್ರಜ್ಞಾವಂತರನ್ನಾಗಿ ರೂಪಿಸಲಾಗುವುದು.

ವಿಶ್ವವಿದ್ಯಾಲಯದ ಪರವಾಗಿ, ನಮ್ಮ ಕಛೇರಿಯು ನಿರಂತರ ಬೆಂಬಲ, ಮಾರ್ಗದರ್ಶನ ಹಾಗೂ ನೆರವನ್ನು ನೀಡುತ್ತದೆ. ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಹಾಗೂ ಸಹಯೋಗ ಬಯಸುವ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಸ್ವಾಗತ ಹಾಗೂ ಶುಭಕೋರುವೆ.

Correspondence: ಪತ್ರವ್ಯವಹಾರ:
University of Agricultural and Horticultural Sciences ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ
Navile,
SHIVAMOGGA - 577204,
KARNATAKA, INDIA
ನವಿಲೆ,
ಶಿವಮೊಗ್ಗ - 577204,
ಕರ್ನಾಟಕ, ಭಾರತ
Communication: ಸಂವಹನ:
Vice Chancellor ಕುಲಪತಿಗಳ ಕಛೇರಿ   +91 8182 267001,   vcuahss2014@gmail.com
Registrar ಕುಲಸಚಿವರ ಕಛೇರಿ   +91 8182 267011,   registrarshimoga@gmail.com
Director of Research ಸಂಶೋಧನಾ ನಿರ್ದೇಶನಾಲಯ   +91 8182 267013,   druahs@gmail.com
Director of Extension ವಿಸ್ತರಣಾ ನಿರ್ದೇಶನಾಲಯ   +91 8182 267015,   uahsde@gmail.com
Director of Education ಶಿಕ್ಷಣ ನಿರ್ದೇಶನಾಲಯ   +91 8182 267013,   doe.uahs@gmail.com
Director of PG Studies ಸ್ನಾತಕೋತ್ತರ ನಿರ್ದೇಶನಾಲಯ   +91 8182 267012,   deanpgs.uahs@gmail.com
Director of SC/ST Cell ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕ   +91 94808 38207,   dirscstcelluahs@gmail.com
Page Hits : 4289
ಪುಟ ಭೇಟಿ : 4289
Last modified on :
05 October 2018
ಕೊನೆಯ ಬಾರಿ ಮಾರ್ಪಡಿಸಲಾಗಿದೆ :
05 October 2018

Designed, Developed and Maintained by PRABHAT SERVICES ®™© All right Reversed.