header

Prioritization, Monitoring and Evaluation Cell (PME) ಆದ್ಯತೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ (ಪಿಎಂಇ)

 

PME

ಡಾ. ರವೀಂದ್ರ ಹೆಚ್.

ಎಂ.ಎಸ್ಸಿ.(ಕೃಷಿ), ಪಿಹೆಚ್.ಡಿ

Dr. Ravindra H.

M.Sc.(Agri.), Ph.D

pmeuahs2017@gmail.com ppmcuahs@gmail.com
+91 944808 38219
+91 8182 267011
+91 8182 267007

In the present era of fast development the most important question that always comes up in mind is that, what our priority is. Every researcher who are specialized in their field feels that, his/her research/work is most suitable for the development of agriculture and everyone wants resources (human, financial and physical) for their theme of work or area of specialization.  Then the problem comes with the decision maker that, whom should he allocate the resources? Decision making is a process of choosing the alternative courses of action for the purpose of attaining a goal/s. The agriculture sector is now fast becoming demand driven instead of supply driven. Therefore the priority of research is also changing.  To cater the need for these changing situations, lot of new research has to be taken up, for the investments are required in terms of human resources, financial and physical resources.  Naturally these resources are not unlimited, they are limited and the decision maker has to take proper decisions on which type of research to support and at what extent. The decisions taken with respect to the allocation of resources are by and large remained subjective. This led to imbalanced benefit distribution, degradation, environmental issues, marginalization of agriculture and fluctuating productivities.  The main reasons for this may be due to lack of previous information, clear objective statement, favoritism and lack of expertise in quantitative analysis. Hence, thorough planning is must for effective implementation of any new project/s of different directorates of Education, Research and Extension to achieve the well defined goals.

Agricultural research basically aims at evolving technologies that will probably solve the current and future problems faced by the farmers and other stakeholders in agriculture. The potential of technologies in terms of problem solving capability, cost advantages and up scaling vary on both temporal and spatial dimensions. In order to convert these projects into yielding better technologies and hence proper planning, monitoring and evaluation of the same are very much important at various levels in the University. At the same time, the impact of the research through the technologies depends much on the sufficient conditions viz., the transfer of technology and the congenial policy environment need to be analyzed with standard tools. Due to the above facts, the University of Agricultural and Horticultural Sciences, Shivamogga has established a "Prioritization, Monitoring and Evaluation Cell" to assist the Vice-Chancellor in formulating programmes and monitoring the on-going programmes of teaching/research/extension activities in the University.  It is headed by a Nodal Officer nominated by the Vice-Chancellor.

ಪ್ರಸ್ತುತ ತ್ವರಿತ ಅಭಿವೃದ್ಧಿಯ ಜಗತ್ತಿನಲ್ಲಿ ಯಾವಾಗಲೂ ಮನಸ್ಸಿನಲ್ಲಿ ಮೂಡಿ ಬರುವ ಪ್ರಮುಖ ಪ್ರಶ್ನೆಯೆಂದರೆ, ನಮ್ಮ ಆದ್ಯತೆ ಯಾವುದು ಎಂಬುದು. ತಮ್ಮ ಕ್ಷೇತ್ರದಲ್ಲಿ ಪರಿಣಿತರಾಗಿರುವ ಪ್ರತಿಯೊಬ್ಬ ಸಂಶೋಧಕರು, ಆತನ/ಆಕೆಯ ಸಂಶೋಧನೆ/ ಕಾರ್ಯವು ಕೃಷಿಯ ಬೆಳವಣಿಗೆಗೆ ಹೆಚ್ಚು ಸೂಕ್ತವಾಗುವಂತೆ ಮತ್ತು ಪ್ರತಿಯೊಬ್ಬರೂ ತಮ್ಮ ಕೆಲಸದ ವಿಷಯ ಅಥವಾ ವಿಶೇಷ ಕ್ಷೇತ್ರಕ್ಕಾಗಿ ಸಂಪನ್ಮೂಲಗಳನ್ನು (ಮಾನವ, ಆರ್ಥಿಕ ಮತ್ತು ಭೌತಿಕ) ಬಯಸುತ್ತಾರೆ. ನಂತರದಲ್ಲಿ ಸಮಸ್ಯೆಯು ಎದುರಾದಾಗ ನಿರ್ಧಾರ ಕೈಗೊಳ್ಳುವನೊಂದಿಗೆ ಬರುತ್ತದೆ, ಯಾರು ಸಂಪನ್ಮೂಲಗಳನ್ನು ನಿಯೋಜಿಸಬೇಕು? ಈ ನಿರ್ಧಾರ ಮಾಡುವಿಕೆಯ ಪ್ರಕ್ರಿಯೆಯು ಆ ಗುರಿಗಳನ್ನು ತಲುಪುವ ಉದ್ದೇಶಕ್ಕಾಗಿ ಪರ್ಯಾಯ ಮಾರ್ಗಗಳ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಇದೀಗ ಕೃಷಿ ವಲಯವು ತ್ವರಿತವಾಗಿ ಪೂರೈಕೆ ಮಾಡುವ ಬದಲು ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಇದರಿಂದಾಗಿ ಸಂಶೋಧನೆಯ ಆದ್ಯತೆಯು ಸಹ ಬದಲಾಗುತ್ತಿದೆ. ಈ ಬದಲಾಗುವ ಪರಿಸ್ಥಿತಿಗಳ ಅವಶ್ಯಕತೆಗಳನ್ನು ಪೂರೈಸಲು, ನೂತನ ಸಂಶೋಧನೆ ಕೈಗೊಳ್ಳಬೇಕಿದೆ, ಏಕೆಂದರೆ ಮಾನವ ಸಂಪನ್ಮೂಲ, ಹಣಕಾಸು ಮತ್ತು ಭೌತಿಕ ಸಂಪನ್ಮೂಲಗಳ ಆಧಾರದಲ್ಲಿ ಹೂಡಿಕೆಗಳು ಅಗತ್ಯವಾಗಿರುತ್ತವೆ. ನೈಸರ್ಗಿಕವಾಗಿ ಲಭ್ಯವಿರುವ ಈ ಸಂಪನ್ಮೂಲಗಳು ಅನಿಯಮಿತವಾಗಿರುವುದಿಲ್ಲ, ಅವುಗಳು ಸೀಮಿತವಾಗಿವೆ ಮತ್ತು ನಿರ್ಣಯ ಕೈಗೊಳ್ಳುವಲ್ಲಿ ಯಾವ ರೀತಿಯ ಸಂಶೋಧನೆಗೆ ಬೆಂಬಲ ನೀಡುವುದು ಮತ್ತು ಯಾವ ಮಟ್ಟದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂಬುದನ್ನು ವಿಸ್ತರಿಸಬೇಕಾಗಿದೆ. ಈ ಸಂಪನ್ಮೂಲಗಳ ಹಂಚಿಕೆಗೆ ಸಂಬಂಧಿಸಿದಂತೆ ಕೈಗೊಳ್ಳಲಾದ ನಿರ್ಧಾರಗಳು ಮತ್ತು ಅದಕ್ಕೆ ದೊಡ್ಡಮಟ್ಟದಲ್ಲಿ ವ್ಯಕ್ತಿನಿಷ್ಠವಾಗಿರುತ್ತವೆ. ಇದು ಅಸಮತೋಲನ ಲಾಭ ಹಂಚಿಕೆ, ಅವನತಿ, ಪರಿಸರ ಸಮಸ್ಯೆಗಳು, ಅಂಚಿನಲ್ಲಿರುವ ಕೃಷಿ ಮತ್ತು ಏರಿಳಿತದ ಉತ್ಪಾದಕತೆಗಳಿಗೆ ಕಾರಣವಾಗಿರುತ್ತದೆ. ಈ ಎಲ್ಲದರ ಹಿಂದೆ ಮಾಹಿತಿಯ ಕೊರತೆಯಿಂದಾಗಿ, ಸ್ಪಷ್ಟ ವಸ್ತುನಿಷ್ಠ ವಿವರಣೆ, ಒಲವು ಮತ್ತು ಪರಿಮಾಣಾತ್ಮಕ ವಿಶ್ಲೇಷಣೆಯಲ್ಲಿನ ಪರಿಣತಿಯ ಕೊರತೆಯಿಂದಾಗಿ ಇಂಥವುಗಳಿಗೆ ಪ್ರಮುಖ ಕಾರಣಗಳಾಗಿರುತ್ತವೆ. ಆದ್ದರಿಂದ, ಉತ್ತಮವಾದ ವಿವರಣಾತ್ಮಕ ಗುರಿಗಳನ್ನು ಸಾಧಿಸಲು ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯ ವಿವಿಧ ನಿರ್ದೇಶನಾಲಯಗಳ ಯಾವುದೇ ಹೊಸ ಯೋಜನೆ/ಪರಿಣಾಮಕಾರಿ ಅನುಷ್ಠಾನಕ್ಕೆ ಸಂಪೂರ್ಣವಾದಂತಹ ಯೋಜನೆಯ ಅಗತ್ಯವಿರುತ್ತದೆ.

ಕೃಷಿ ಸಂಶೋಧನೆಯು ಮೂಲಭೂತವಾಗಿ ವಿಕಾಸದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುತ್ತದೆ, ಆ ಮೂಲಕ ಕೃಷಿಯಲ್ಲಿ ರೈತರು ಮತ್ತು ಇತರ ಫಲಾನುಭವಿಗಳು ಎದುರಿಸುತ್ತಿರುವ ಪ್ರಸ್ತುತ ಮತ್ತು ಭವಿಷ್ಯದ ಸಮಸ್ಯೆಗಳನ್ನು ಬಹುಶಃ ಪರಿಹರಿಸಬಹುದಾಗಿರುತ್ತದೆ. ಈ ಸಮಸ್ಯೆ ಪರಿಹರಿಸುವಿಕೆಯ ಪರಿಭಾಷೆಯಲ್ಲಿ ತಂತ್ರಜ್ಞಾನದ ಸಾಮರ್ಥ್ಯ, ವೆಚ್ಚ ಅನುಕೂಲತೆಗಳು ಮತ್ತು ಆರೋಹಣವು ಎರಡೂ ಸಮಯದ ಮೇಲೆ ಬದಲಾಗುತ್ತದೆ ಹಾಗೂ ಪ್ರಾದೇಶಿಕ ಆಯಾಮಗಳಲ್ಲಿ ಬದಲಾಗುತ್ತವೆ. ಇಂತಹ ಯೋಜನೆಗಳನ್ನು ಉತ್ತಮ ತಂತ್ರಜ್ಞಾನಗಳನ್ನು ರೂಪಿಸುವ ಸಲುವಾಗಿ ಪರಿವರ್ತಿಸಲು ಮತ್ತು ಇದರಿಂದ ಸರಿಯಾದ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವು ವಿಶ್ವವಿದ್ಯಾಲಯದ ವಿವಿಧ ಹಂತಗಳಲ್ಲಿ ಬಹಳ ಪ್ರಮುಖವಾಗಿರುತ್ತದೆ. ಅದೇ ಕಾಲಕ್ಕೆ, ತಂತ್ರಜ್ಞಾನಗಳ ಮೂಲಕ ಸಂಶೋಧನೆಯ ಪರಿಣಾಮಗಳು ಸಹ ಸಾಕಷ್ಟು ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತವೆ. ಈ ತಂತ್ರಜ್ಞಾನದ ವರ್ಗಾವಣೆ ಮತ್ತು ಸಮಂಜಸವಾದ ವಿವೇಚನಾಯುಕ್ತ ಪರಿಸರವನ್ನು ಗುಣಮಟ್ಟದ ಪರಿಕರಗಳೊಂದಿಗೆ ವಿಶ್ಲೇಷಿಸಬೇಕಾಗಿರುತ್ತದೆ. ಮೇಲಿನ ಸಂಗತಿಗಳ ಕಾರಣದಿಂದಾಗಿ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಕುಲಪತಿಗಳಿಗೆ ನೆರವು ನೀಡಲು ಮತ್ತು ಪೂರ್ವಭಾವಿಯಾಗಿ, ನಿಗಾವಹಿಸುವಿಕೆ ಮತ್ತು ಮೌಲ್ಯಮಾಪನ ಕೋಶವನ್ನು ಸ್ಥಾಪಿಸಿ, ವಿಶ್ವವಿದ್ಯಾಲಯದಲ್ಲಿ ಬೋಧನೆ/ ಸಂಶೋಧನೆ/ವಿಸ್ತರಣೆ ಚಟುವಟಿಕೆಗಳ ನಿರಂತರ ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ. ಇದು ಕುಲಪತಿಗಳಿಂದ ನಾಮನಿರ್ದೇಶನಗೊಂಡ ನೋಡಲ್ ಅಧಿಕಾರಿಯ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತದೆ.

mandate

FUNCTIONS OF THE DIRECTORATE OF PME

ಆದ್ಯತೆ, ನಿಗಾವಹಿಸುವಿಕೆ ಮತ್ತು ಮೌಲ್ಯಮಾಪನ ನಿರ್ದೇಶನಾಲಯದ ಚಟುವಟಿಕೆಗಳು

  • Preparation of perspective plan of the University.

  • Preparation of annual plans for teaching, research and extension in consultation with the respective Directorates and Registrar.

  • Monitoring the implementation of the plans and evaluation.

  • Performance evaluation of technologies released by the University.

  • To develop a scheme of research priorities in the University.

  • To assist the Vice-Chancellor on policy matters.

  • Serve as PRO to the Vice-Chancellor.

  • To facilitate National and International academic collaborations with reputed institutions.

  • Monitoring and updating of UAHS website.

  • Linkage with the State Government, ICAR, SAUs, GOI and other Organisations.

  • Maintaining the Data Bank of the various activities of the University including teachers and supporting staff.

  • Any other activities assigned by the Hon’ble Vice Chancellor time to time.

  • ವಿಶ್ವವಿದ್ಯಾಲಯದ ದೃಷ್ಟಿಕೋನ ಯೋಜನೆಯನ್ನು ಸಿದ್ಧಪಡಿಸುವುದು

  • ಆಯಾ ನಿರ್ದೇಶನಾಲಯಗಳು ಮತ್ತು ಕುಲಸಚಿವರೊಂದಿಗೆ ಸಮಾಲೋಚಿಸಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಗಳಿಗಾಗಿ ವಾರ್ಷಿಕ ಯೋಜನೆಗಳನ್ನು ಸಿದ್ಧಪಡಿಸುವಿಕೆ

  • ಯೋಜನೆಗಳು ಮತ್ತು ಮೌಲ್ಯಮಾಪವನ್ನು ಅನುಷ್ಠಾನಗೊಳಿಸುವಲ್ಲಿ ಮೇಲ್ವಿಚಾರಣೆ

  • ವಿಶ್ವವಿದ್ಯಾಲಯದಿಂದ ಬಿಡುಗಡೆ ಮಾಡಲಾದ ತಾಂತ್ರಿಕತೆಗಳ ಕಾರ್ಯಕ್ಷಮತೆಯ ಮೌಲ್ಯಮಾಪನ

  • ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯ ಆದ್ಯತೆಗಳ ಒಂದು ಯೋಜನೆಯನ್ನು ಅಭಿವೃದ್ಧಿಪಡಿಸುವಿಕೆ

  • ಕುಲಪತಿಗಳಿಗೆ ನೀತಿ ನಿರೂಪಕ ವಿಷಯಗಳಿಗೆ ನೆರವು ನೀಡುವಿಕೆ

  • ಕುಲಪತಿಗಳಿಗೆ ಸಾರ್ವಜನಿಕ ಸಂಪರ್ಕಾರಿಯಾಗಿ ಸೇವೆ

  • ಪ್ರಸಿದ್ಧ ಸಂಸ್ಥೆಗಳೊಂದಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶೈಕ್ಷಣಿಕ ಸಹಯೋಗದೊಂದಿಗೆ ಅನುಕೂಲ ಕಲ್ಪಿಸುವಿಕೆ

Location

ಸ್ಥಳ

 

The Directorate of PME has to be worked at Office of the Vice Chancellor University of Agricultural & Horticultural Sciences, Shivamogga (Hq).

ಕುಲಪತಿಗಳ ಕಚೇರಿ, ಶಿವಮೊಗ್ಗ ಜಿಲ್ಲೆ, ಕರ್ನಾಟಕ, ಭಾರತ.

Administrative Control

 

Vice Chancellor, UAHS Shivamogga

mandate
Correspondence: ಪತ್ರವ್ಯವಹಾರ:
University of Agricultural and Horticultural Sciences ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ
Navile,
SHIVAMOGGA - 577204,
KARNATAKA, INDIA
ನವಿಲೆ,
ಶಿವಮೊಗ್ಗ - 577204,
ಕರ್ನಾಟಕ, ಭಾರತ
Communication: ಸಂವಹನ:
Vice Chancellor ಕುಲಪತಿಗಳ ಕಛೇರಿ   +91 8182 267001,   vcuahss2014@gmail.com
Registrar ಕುಲಸಚಿವರ ಕಛೇರಿ   +91 8182 267011,   registrarshimoga@gmail.com
Director of Research ಸಂಶೋಧನಾ ನಿರ್ದೇಶನಾಲಯ   +91 8182 267013,   druahs@gmail.com
Director of Extension ವಿಸ್ತರಣಾ ನಿರ್ದೇಶನಾಲಯ   +91 8182 267015,   uahsde@gmail.com
Director of Education ಶಿಕ್ಷಣ ನಿರ್ದೇಶನಾಲಯ   +91 8182 267013,   doe.uahs@gmail.com
Director of PG Studies ಸ್ನಾತಕೋತ್ತರ ನಿರ್ದೇಶನಾಲಯ   +91 8182 267012,   deanpgs.uahs@gmail.com
Director of SC/ST Cell ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಘಟಕ   +91 94808 38207,   dirscstcelluahs@gmail.com
Page Hits : 843
ಪುಟ ಭೇಟಿ : 843
Last modified on :
05 October 2018
ಕೊನೆಯ ಬಾರಿ ಮಾರ್ಪಡಿಸಲಾಗಿದೆ :
05 October 2018

Designed, Developed and Maintained by PRABHAT SERVICES ®™© All right Reversed.