DIPLOMA AGRICULTURE COLLEGE, BRAHMAVAR, UDUPI

ಕೃಷಿ ಡಿಪ್ಲೊಮಾ ಮಹಾವಿದ್ಯಾಲಯ, ಬ್ರಹ್ಮಾವರ, ಉಡುಪಿ ಜಿಲ್ಲೆ

ಸ್ಥಾಪನೆ 2014.

Established in 2014.

ಮಹಾವಿದ್ಯಾಲಯದ ಬಗ್ಗೆ

About The College

sudhir_kamath

Dr. K.V. Sudhir Kamath M.Sc. (Agri.) Ph.D.

Principal Diploma (Agri) College, Brahmavar

principalagri@gmail.com
+91 94808 38208
+91 820 2560411

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದ ಅಡಿಯಲ್ಲಿ ಬ್ರಹ್ಮಾವರದಲ್ಲಿ ಡಿಪ್ಲೊಮಾ (ಕೃಷಿ) ವಿದ್ಯಾಲಯವು ಕರ್ನಾಟಕ ರಾಜ್ಯ ಪತ್ರದ ಸಂ:ಸಂ.ವ್ಯಶ.ಇ 19 ಶಾಸನ 2012, ಬೆಂಗಳೂರು, ದಿನಾಂಕ: 21.09.2013 ಪ್ರಕಟಗೊಂಡಂತೆ ದಿನಾಂಕ: 26-07-2014 ರಿಂದ ಕಾನೂನು ಬದ್ದವಾಗಿ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದ ಆವರಣದಲ್ಲಿ ಪ್ರಾರಂಭಗೊಂಡಿರುತ್ತದೆ.

ಬೋಧನಾ ಮಾಧ್ಯಮ : ಕನ್ನಡ

ಅವಧಿ : ಎರಡು ವರ್ಷಗಳು (ನಾಲ್ಕು ಷಣ್ಮಾಸಿಕಗಳು)

ಅವಕಾಶಗಳು : ಪ್ರತಿ ವರ್ಷ 35 ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲಾಗುತ್ತಿದೆ

ಈಗಾಗಲೇ 3 ಬ್ಯಾಚ್ ವಿದ್ಯಾರ್ಥಿಗಳು ಡಿಪ್ಲೊಮಾ (ಕೃಷಿ) ಮುಗಿಸಿರುತ್ತಾರೆ. ಅಂದರೆ ಸುಮಾರು 121 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಇವರುಗಳಲ್ಲಿ ಕೆಲ ಅಭ್ಯರ್ಥಿಗಳು ಸರ್ಕಾರೇತರ ಸಂಸ್ಥೆಗಳಲ್ಲಿ ಹಾಗೂ ಸ್ವಂತ ಉದ್ದಿಮೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಇನ್ನಿತರರು ಬಿ.ಎಸ್ಸಿ. (ಕೃಷಿ)ಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಇದು ಕರಾವಳಿ ವಲಯದ 350 ಎಕರೆಯಷ್ಟು ವಿಶಾಲವಾದ ವಿಸ್ತೀರ್ಣವನ್ನು ಹೊಂದಿದ್ದು, ಸಸ್ಯಸಂಪದ್ಭರಿತ ಪ್ರಕೃತಿ ಮಡಿಲಲ್ಲಿರುವ ಡಿಪ್ಲೊಮಾ (ಕೃಷಿ) ಕಾಲೇಜು, ಬ್ರಹ್ಮಾವರ ಆವರಣವು ಉಡುಪಿಯಿಂದ ಸುಮಾರು 12 ಕಿ.ಮೀ. ದೂರದಲ್ಲಿರುತ್ತದೆ.

The diploma Agricultural College, Brahmavar was established during 2014-15 under University of Agricultural and Horticultural Sciences, Shivamogga as per the G.O. No. SAMVYASHAE 19 SHASANA 2012 Bangalore dated 21.09.2013.

The college is located in the coastal zone of Karnataka State at Brahmavar about 12 kms from Udupi and 80 kms from Mangalore in the midst of greenery with Arabian sea to the West (5 kms) and Western Ghats to the East (30 kms). The location of college is also in the MIDST of several educational and financial institutions in the surroundings.

Medium of Teaching : English

Duration : 2 years (4 semesters)

In take: 35 students

From 2014-15, three batches with 121 students have successfully completed diploma programmes and the students are working in different Government and Non Government organization. Some students have also pursued B.Sc. Agri. Degree Programme through lateral entry.

mandate

APPLICATION

ಪ್ರವೇಶಾತಿಗೆ ಅರ್ಜಿ

Every year during the month of June notification for admission to diploma in Agriculture will be notified. The same can also be downloaded from the University website viz. http://uahs.edu.in

ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಡಿಪ್ಲೊಮಾ ಕೃಷಿ ಪ್ರವೇಶಕ್ಕೆ ಅರ್ಜಿ ವಿತರಿಸಲಾಗುತ್ತದೆ ಅಥವಾ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಿಂದ ಸಹ ಡೌನ್‌ಲೋಡ್ ಮಾಡಿಕೊಳ್ಳಬಹುದು. ಜುಲೈನಲ್ಲಿ ಮೊದಲ ಷಣ್ಮಾಸಿಕದ ತರಗತಿಗಳು ಪ್ರಾರಂಭಗೊಳ್ಳುತ್ತದೆ.

ELIGIBILITY

ಅರ್ಹತೆ

The candidates should have passed SSLC examination with minimum of 45% passing marks and age below 19 years are eligible to apply for the programme.

ಕನಿಷ್ಠ ಶೇ. 45 ಅಂಕಗಳೊಂದಿಗೆ ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣ 19 ವರ್ಷ ಮೀರಿರಬಾರದು.

mandate
mandate

SELECTION

ಆಯ್ಕೆ ವಿಧಾನ

The selection for the diploma programme is made by considering the percentage marks obtained in SSLC examination and also by considering the reservation for different categories. Under farmers quota 40% seats is reserved.

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪಡೆದ ಶೇಕಡವಾರು ಅಂಕಗಳ ಜೇಷ್ಠತೆಯ ಮೇರೆಗೆ ಮೀಸಲಾತಿ ಅನ್ವಯ ಸೀಟುಗಳ ವಿತರಣೆ ಮಾಡಲಾಗುವುದು. ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇಕಡಾ ೪೦ರಷ್ಟು ಮೀಸಲಾತಿ.

ACCOMMODATION

ವಸತಿ

Separate hostel facilities are available for boys and girls with all amenities.

ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಸುಸಜ್ಜಿತವಾದ ವಿದ್ಯಾರ್ಥಿನಿಲಯಗಳ ವ್ಯವಸ್ಥೆ ಇರುತ್ತದೆ. ಊಟದ ವ್ಯವಸ್ಥೆಯು ಸಹ ಲಭ್ಯವಿರುತ್ತದೆ.

mandate
mandate

STIPEND

ವಿದ್ಯಾರ್ಥಿ ವೇತನ

The students of Diploma are eligible for stipend of Rs. 1,000/pm for a period of 2 years.

೨ ವರ್ಷ ಅವಧಿಗೆ ತಿಂಗಳಿಗೆ ರೂ.೧೦೦೦/- ದಂತೆ ಪ್ರತಿ ವಿದ್ಯಾರ್ಥಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

FACILITIES

ಸೌಲಭ್ಯಗಳು

 • College Building with e-teaching

 • Library with latest books, periodicals, magazines, Newsletters, publication etc.

 • Laboratories

 • Computer work station with internet facility

 • Experienced teaching faculty

 • Indoor and outdoor gaming facilities

 • Workout facilities

 • Entertainment facilities

 • College Bus with provision to visit nearby farms, agri Industries, agri entrepreneurs, societies etc.

 • Placement cell

 • ಸುಸಜ್ಜಿತವಾದ ಕಾಲೇಜು ಕಟ್ಟಡ

 • ಸುಸಜ್ಜಿತವಾದ ಪ್ರಯೋಗಾಲಯಗಳು

 • ಗಣಕ ಪ್ರಯೋಗಾಲಯ

 • ನುರಿತ ವಿಜ್ಞಾನಿಗಳಿಂದ ಬೋಧನೆ

 • ಪ್ರಾಯೋಗಿಕವಾದ ಮತ್ತು ಪ್ರಾತ್ಯಕ್ಷಿಕೆಗಳಿಂದ ಕೂಡಿದ ಬೋಧನೆ ಮತ್ತು ಕಲಿಕೆಗೆ ಮಹತ್ವ ನೀಡಲಾಗಿದೆ.

 • ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಬೆಳೆಗಳನ್ನು ಬೆಳೆಯಲು ಪ್ರತ್ಯೇಕ ತಾಕುಗಳನ್ನು ಸಹ ನೀಡಲಾಗಿದೆ.

 • ಡಿಪ್ಲೊಮಾ (ಕೃಷಿ) ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ಪ್ರಾಯೋಗಿಕವಾಗಿ ಕ್ಷೇತ್ರ ವೀಕ್ಷಣೆ, ಬೀಜ ನಿಗಮ, ಆಹಾರ ಕಾರ್ಖಾನೆ ಮತ್ತು ಗ್ರಾಮೀಣ ಕೃಷಿಯಲ್ಲಿ ಕೆಲಸದ ಅನುಭವದ ತರಬೇತಿ ಪಡೆಯಲು ಬಸ್ಸಿನ ಸೌಕರ್ಯವನ್ನು ಸಹ ಕಲ್ಪಿಸಲಾಗಿದೆ.

mandate

CONTACT

ಸಂಪರ್ಕಿಸಿ

The Principal

ಪ್ರಾಂಶುಪಾಲರು

Diploma Agriculture College
Udupi District,
Brahmavar – 576 213
KARNATAKA INDIA
ಡಿಪ್ಲೊಮಾ (ಕೃಷಿ)ವಿದ್ಯಾಲಯ,
ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಉಡುಪಿ,
ಬ್ರಹ್ಮಾವರ -576 213

+91 820 2560411

+91 820 2560411

principalagri@gmail.com


 

 

ಕನ್ನಡ English