ತೋಟಗಾರಿಕೆ ಮಹಾವಿದ್ಯಾಲಯ, ಹಿರಿಯೂರು

ಸ್ಥಾಪನೆ 2010.

ಮಹಾವಿದ್ಯಾಲಯದ ಬಗ್ಗೆ

About The College

dean_coh_h

Dr. K. Manjappa M.Sc. (Agri.), Ph.D.

ಡಾ. ಕೆ. ಮಂಜಪ್ಪ ಎಂ.ಎಸ್ಸಿ (ಕೃಷಿ), ಪಿಎಚ್.ಡಿ

Dean (Hort.) and Campus Head, COH, Hiriyur ಡೀನ್(ತೋಟಗಾರಿಕೆ) ಮತ್ತು ಆವರಣ ಮುಖ್ಯಸ್ಥರು, ತೋಟಗಾರಿಕೆಮಹಾವಿದ್ಯಾಲಯ, ಹಿರಿಯೂರು

deancoh.hiriyur@gmail.com
+91 94808 38962
+91 94808 38950

Dean (Hort.) Message

ಡೀನ್ (ತೋಟಗಾರಿಕೆ)ಯವರ ಸಂದೇಶ

ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯವು 2010ನೇ ಸಾಲಿನಿಂದಲೇ ಪ್ರಾರಂಭಗೊಂಡಿದ್ದು, ಈ 8 ವರ್ಷಗಳಲ್ಲಿ ಶೈಕ್ಷಣಿಕ ಸಾಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತದೆ. ಇದು ತೋಟಗಾರಿಕೆ ಶಿಕ್ಷಣವನ್ನು ಗ್ರಾಮೀಣ ಪ್ರದೇಶದ ಭಾಗವಾಗಿ ಕರ್ನಾಟಕ ಸರ್ಕಾರದ ಆಶಯದಂತೆ ಬಿ.ಎಸ್ಸಿ(ತೋಟಗಾರಿಕೆ) ಪದವಿ ಕಾರ್ಯಕ್ರಮವನ್ನು ನೀಡುತ್ತಿದೆ. ತೋಟಗಾರಿಕೆ ಮಹಾವಿದ್ಯಾಲಯವು ಹಿರಿಯೂರು ತಾಲ್ಲೂಕಿನ ಬಬ್ಬೂರ್ ಫಾರ್ಮ್‍ನ ಆವರಣದಲ್ಲಿದ್ದು, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆಡಳಿತ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಡಿ ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯವು 27.5.2010ರಂದು ಸ್ಥಾಪನೆಯಾಗಿತ್ತು. ಅನಂತರದಲ್ಲಿ (1ಏಪ್ರಿಲ್ 2012) ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆಡಳಿತ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದ ಕೇಂದ್ರ ಒಣಪ್ರದೇಶ ವಲಯದಡಿಯಲ್ಲಿ ಬರುವ ಇದು ಬೆಂಗಳೂರು-ಪೂನಾ ಹೆದ್ದಾರಿಯ (ರಾಷ್ಟ್ರೀಯ ಹೆದ್ದಾರಿ-48) ಚಿತ್ರದುರ್ಗದಿಂದ 40 ಕಿ.ಮೀ. ದೂರದಲ್ಲಿದೆ. ಈ ಪ್ರದೇಶದ ರೇಖಾಂಶವು 700 37' ಪೂರ್ವಕ್ಕೆ, 130 57' ಅಕ್ಷಾಂಶ ಹೊಂದಿದ್ದು, ಸಮುದ್ರಮಟ್ಟಕ್ಕಿಂತ 606.1ಮೀ. ಎತ್ತರದಲ್ಲಿದೆ. ಇದು ಹಿರಿಯೂರು ನಗರದಿಂದ 3 ಕಿ.ಮೀ. ದೂರದಲ್ಲಿದೆ. ಮಹಾವಿದ್ಯಾಲಯದ ಆವರಣವು 120 ಹೆಕ್ಟೇರ್ ಭೂಮಿಯನ್ನು ಹೊಂದಿದ್ದು, ಇದರಲ್ಲಿ ತೆಂಗು, ಮಾವು, ಬಾಳೆ, ಸಪೊಟಾ, ಹುಣಿಸೆ ಹಾಗೂ ಇತರ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಮಣ್ಣಿನ ರಸಸಾರ 8.2 ರಿಂದ 8.9ವರೆಗೆ ಈ ಪ್ರದೇಶದ ವ್ಯಾಪ್ತಿಯಲ್ಲಿದೆ. ಮಣ್ಣು ಕೆಂಪು, ಮರಳು ಮಿಶ್ರಿತ, ಆಳವಾದ ಕಪ್ಪುಮಣ್ಣನ್ನು ಒಳಗೊಂಡಿರುತ್ತದೆ. ತೆಂಗು, ಸಪೋಟಾ, ಕಿತ್ತಳೆ, ದಾಳಿಂಬೆ, ಅಂಜೂರ ಮತ್ತು ಈರುಳ್ಳಿ ಇವುಗಳು ಈ ಕೇಂದ್ರದ ಆದ್ಯತಾ ಬೆಳೆಗಳಾಗಿವೆ.

ಚಿತ್ರದುರ್ಗ ಜಿಲ್ಲೆಯಿಂದ 40 ಕಿ.ಮೀ ದೂರದಲ್ಲಿರುವ ಹಿರಿಯೂರು ಚಿತ್ರದುರ್ಗ ಜಿಲ್ಲೆಯ ಒಂದು ಪುಟ್ಟ ನಗರವಾಗಿದೆ. ಈ ಸ್ಥಳವು ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕರ್ನಾಟಕದ ಅತ್ಯಂತ ಹಳೆಯದಾದ ಮಾರಿಕಣಿವೆ ಡ್ಯಾಂ ಅನ್ನು ನಿರ್ಮಾಣ ಮಾಡಲಾಗಿದೆ. ಆಗಿನ ಮೈಸೂರು ಮಹಾರಾಜರು ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ 162 ಅಡಿ ಮತ್ತು 1300 ಅಡಿ ವಿಸ್ತಾರದ ಕೃತಕ ಕೊಳವನ್ನು ನಿರ್ಮಿಸಿ ವಾಣಿವಿಲಾಸ ಸಾಗರ ಎಂದು ಕರೆದಿದ್ದಾರೆ. ಈ ಜಲಾಶಯವನ್ನು ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಿದ್ದು, ಎರಡು ಮಂಟಪದ ಸಭಾಂಗಣಗಳನ್ನು ಒಳಗೊಂಡಿರುತ್ತದೆ. ಈ ನಗರವು ದ್ರಾವಿಡರ ಶೈಲಿಯಲ್ಲಿ ನಿರ್ಮಿಸಲ್ಪಟ್ಟ ತೇರು ಮಲ್ಲೇಶ್ವರ ದೇವಸ್ಥಾನದಿಂದಾಗಿ ಹೆಸರಾಗಿದ್ದು ಹಾಗೂ ಎತ್ತರವಾದ ಪಿರಮಿಡ್ ರೀತಿಯ ಗೋಪುರಗಳನ್ನು ಒಳಗೊಂಡಿದೆ. ಇದರ ಮುಖ್ಯ ಸಭಾಂಗಣದಲ್ಲಿ ಶಿವಪುರಾಣ ಹಾಗೂ ಈ ತೋಟಗಾರಿಕೆ ಮಹಾವಿದ್ಯಾಲಯವು ಕಳೆದ 8 ವರ್ಷಗಳ ಅವಧಿಯಲ್ಲಿ ಗಮನಾರ್ಹ ಸಾಧನೆ ಮಾಡಿರುತ್ತದೆ. ನಮ್ಮ ಮಹಾವಿದ್ಯಾಲಯದಿಂದ ಈಗಾಗಲೇ 4 ಪದವಿ ತಂಡಗಳು ತಮ್ಮ ಪದವಿಯನ್ನು ಪೂರ್ಣಗೊಳಿಸಿವೆ. ಅದರಲ್ಲಿ ಎಲ್ಲಾ ತಂಡಗಳು (2013-14, 2014-15, 2015-16 ಮತ್ತು 2016-17) ಪ್ರತಿಶತ 100ರಷ್ಟು ಫಲಿತಾಂಶಗಳನ್ನು ಪಡೆದಿದ್ದು ಹಾಗೂ ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಸತತವಾಗಿ ಮೂರು ಪದವಿ ತಂಡಗಳಿಗೆ ಪ್ರತಿವರ್ಷವೂ ನೀಡಲಾಗುವ ವಿಶ್ವವಿದ್ಯಾಲಯ ಪ್ರಾಯೋಜಿತ ಚಿನ್ನದ ಪದಕಗಳನ್ನು ಪಡೆದುಕೊಂಡಿರುತ್ತದೆ. ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಂತರ್ ಕಾಲೇಜು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್, ಯುವಜನೋತ್ಸವಗಳು, ಇತ್ಯಾದಿಗಳಲ್ಲಿ ಪಾಲ್ಗೊಂಡಿದ್ದಾರೆ ಹಾಗೂ ಯಾವುದೇ ಸ್ಪರ್ಧೆಗಳಲ್ಲಾದರೂ ಪ್ರಥಮ ಅಥವಾ ದ್ವಿತೀಯ ಸ್ಥಾನಗಳನ್ನು ಗೆದ್ದಿದ್ದಾರೆ. 2016ರಿಂದ 2021 ರವರೆಗೆ ನವದೆಹಲಿಯ ಐಸಿಎಆರ್‍ ನ ರಾಷ್ಟ್ರೀಯ ಕೃಷಿ ಶಿಕ್ಷಣ ಮಾನ್ಯತಾ ಮಂಡಳಿ(ಎನ್‍ಎಇಎಬಿ)ಯಿಂದ ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯವನ್ನು 2016ರಿಂದ 2021ರ ವರೆಗೆ ಪ್ರಮಾಣೀಕರಿಸಲಾಗಿದೆ. 2015ರ ಅವಧಿಯಲ್ಲಿ ಸ್ನಾತಕೋತ್ತರ ಪದವೀಧರರು ಜೂನಿಯರ್ ರಿಸರ್ಚ್ ಫೆಲೋ (ಜೆಆರ್‍ಎಫ್) ಪ್ರವೇಶ ಪರೀಕ್ಷೆಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಖಾತೆಯನ್ನು ತೆರೆದಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ ಭಾನುಶ್ರೀ 2 ರ್ಯಾಂಕ್‍ನೊಂದಿಗೆ, (6 ನೇ ರ್ಯಾಂಕ್), ಚಾಂದಿನಿ ಎಮ್. ಎಲ್ (38 ನೇ ರ್ಯಾಂಕ್) ಹಾಗೂ ಎ. ಪೂಜಾ (69 ನೇ ರ್ಯಾಂಕ್) ಪಡೆದಿದ್ದಾರೆ. ಭಾನುಶ್ರೀ ಮತ್ತು ಪೂಜಾ ಅವರು ಐಸಿಎಆರ್‍ ನವದೆಹಲಿಯಲ್ಲಿ ಎಮ್‍ಎಸ್ಸಿ ಪ್ರವೇಶಾತಿ ಪಡೆದಿದ್ದಾರೆ. 2016ರ ಅವಧಿಯಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿ ನಿಖಿಲ್ ಸ್ನಾತಕೋತ್ತರ ಪ್ರವೇಶಾತಿ ಪರೀಕ್ಷೆಯಲ್ಲಿ ಅಖಿಲ ಭಾರತಮಟ್ಟದಲ್ಲಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಜೊತೆಯಲ್ಲಿ ಹೆಚ್.ಎನ್ ಹರೀಶ್ ಜೆಆರ್‍ಎಫ್ ಪರೀಕ್ಷೆಯಲ್ಲಿ (3 ನೇ ರ್ಯಾಂಕ್), ಮೇಘಾ. ಆರ್ (6 ನೇ ರ್ಯಾಂಕ್), ವಿದ್ಯಾ. ಆರ್ (19 ನೇ ರ್ಯಾಂಕ್), ರವಿತೇಜ್. ಕೆ. ಎನ್ (26 ನೇ ರ್ಯಾಂಕ್), ತಾರಕೇಶ್ವರಿ. ಕೆ. ಆರ್ (32 ನೇ ರ್ಯಾಂಕ್), ಶ್ರೀನಿವಾಸ್. ಜೆ (52 ನೇ ರ್ಯಾಂಕ್-ಸಾಮಾನ್ಯ ಪ್ರವೇಶ ಪರೀಕ್ಷೆ-6ನೇ ರ್ಯಾಂಕ್) ಮತ್ತು ಪೂಜಾ. ಎಸ್ (353 ನೇ ರ್ಯಾಂಕ್- ಸಾಮಾನ್ಯ ಪ್ರವೇಶ ಪರೀಕ್ಷೆ -6ನೇ ರ್ಯಾಂಕ್) ಮತ್ತು ನವದೆಹಲಿಯ ಐಸಿಎಆರ್, ಒರಿಸ್ಸಾ, ಹೆಚ್‍ಎಯು, ಕೆಎಯು ಇತ್ಯಾದಿಗಳಲ್ಲಿ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಅಖಿಲ ಭಾರತ ಪ್ರವೇಶ ಪರೀಕ್ಷೆಯ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಜೆಎನ್‍ಯು, ನವದೆಹಲಿಯಲ್ಲಿ 3 ರ್ಯಾಂಕ್‍ಗಳನ್ನು ಪಡೆದಿದ್ದಾರೆ. ಇವು ನಮ್ಮ ವಿದ್ಯಾರ್ಥಿಗಳಿಂದ ಸಾಧಿಸಲಾದ ಕ್ರಾಂತಿಕಾರಿ ಸಾಧನೆಗಳಾಗಿವೆ. ಈ ಐತಿಹಾಸಿಕ ಸಾಧನೆಗಳ ಆಧಾರದ ಮೇಲೆ ನಮ್ಮ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ದೇಶದಲ್ಲಿಯೇ ಎರಡನೇ ಸ್ಥಾನ ಪಡೆದುಕೊಂಡಿರುತ್ತದೆ. 2017ರಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ತೋಟಗಾರಿಕೆ ಮತ್ತು ಅರಣ್ಯದಲ್ಲಿ 9 ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಪಡೆದಿದ್ದಾರೆ. ಭವಿಷ್ಯದ ಮುಂಬರುವ ವರ್ಷಗಳಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೂಡ ಉತ್ತಮ ಪ್ರದರ್ಶನ ನೀಡಬೇಕು ಮತ್ತು ಉತ್ತಮ ರ್ಯಾಂಕ್‍ಗಳನ್ನು ಸಾಧಿಸಬೇಕು, ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಹಾಗೂ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಒಳ್ಳೆಯ ಹೆಸರು ಮತ್ತು ಕೀರ್ತಿಯನ್ನು ತರಬೇಕು. ಭವಿಷ್ಯದಲ್ಲಿನ ಸಾಧನೆಗಾಗಿ ನಮ್ಮ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಶುಭ ಹಾರೈಸುತ್ತೇನೆ.

ಶುಭಾಶಯಗಳೊಂದಿಗೆ,

The College of Horticulture, Babbur farm, Hiriyur which was started functioning during the year 2010, has successfully completed 8 years of fruitful academic accomplishment. It was started as part of ruralization of Horticulture education as envisaged by Govt. of Karnataka, in offering B.Sc.(Hort.) degree programme. It is located in Babbur Farm Campus of Hiriyur taluk under the administrative control of University of Agricultural and Horticultural Sciences, Shivamogga.

The College of Horticulture, Hiriyur was established on 27.5.2010 under the UAHS, Bagalkot. Later (1 April 2012) it came to the Administrative control of University of Agricultural and Horticultural Sciences, Shivamogga. Location- The College of Horticulture is situated on 40 Kms away from Chitradurga on Bangalore-Puna highway (NH-48) under Central Dry Zone of Karnataka. The longitude is 700 37’ East, 130 57’ latitude at 606.1m MSL. It is located at 3 km away from Hiriyur city. The college Campus is having 120 ha of land, in which Coconut, Mango, Banana, sapota, tamarind and other crops are being cultivated.. Soil pH ranges from 8.2-8.9. The soils are red sandy loam to deep black. The mandate crops of the centre are Coconut, Sapota, Orange, Pomegranate, Fig and Onion.

Hiriyur is a small town located in the Chitradurga District, around 40 km from the Chitradurga. This place is renowned for having the oldest dam in Karnataka, Mari Kanive, which is built across the Vedavati River. Vani Vilas Sagar is an artificial lake built by the Maharaja of Mysore across river Vedavati having dimensions 162 ft by 1300 ft. This reservoir comprises two pavilion halls built in saracenic style.This town is famous for the Teru Malleshwara Temple, which is built in Dravidian style and comprises lofty Pyramidal towers. The ceiling of the main hall is painted with the scenes from Shiva Purana and Ramayana.

The Horticulture College in its 8 year tenure has made a remarkable achievements, so for 4 degree batches have completed their degree out of which all the batches (2013-14, 2014-15, 2015-16 and 2016-17) have 100 percent results and for all the three consecutive degree batches Hiriyur Horticulture college secured University gold medals with three sponsored gold medals every year. Our college students have participated in inter collegiate, state and national athletics, Youth festivals, etc., and won either winners or runners up in any of the events. During 2016, Horticulture college, Hiriyur has been acreditated by National Agricultural Education Acreditation Board (NAEAB) of ICAR, New Delhi for the period from 2016 to 2021. In post graduate Junior Research Fellow (JRF) entrance exams our college students have opened an account during 2015 with 2 ranking viz, Bhanushree (6th Rank), Chandini. M. L (38th Rank) and Pooja. A (69th Rank) in All India basis. Bhanushree and Pooja. A have got M.Sc. seat at ICAR, New Delhi. During 2016 our college student Mr. Nikhil. H. N has secured All India first rank in PG entrance JRF exam with Harish. H (3rd Rank), Megha. R (6th Rank), Vidya. R (19th Rank), Ravitej. K. N (26th Rank), Tarakeshwari. K. R (32nd Rank), Srinivas. J (52nd Rank- cat-6th) and Pooja. S (353rd Rank- cat-6th) and got seats at ICAR, New Delhi, Orissa, HAU, KAU, etc., In addition 3 ranks in JNU, New Delhi all India Entrance exam in Biotechnology. This is one of the revolutionary achievements made by our students. Based on this historical achievements our UAHS, Shivamogga has secured second position in the country with award of 9 PG students admissions during 2017 in Horticulture and Forestry from UAHS, Shivamogga. Like this in future coming years also my college students should perform better and to achieve the good rankings and establish a good name and fame to the COH, Hiriyur and UAHS, Shivamogga. I wish all the best for my students and staff for making achievement in future also.

With warm wishes,

mandate

OBJECTIVES

Teaching

  • To make Horticulture education responsive to the growing and changing needs of the society in general and aspirations of the farming community in particular.

  • To establish a dynamic system of horticulture education to train highly skilled and competent manpower to address the challenging tasks with new emerging areas of research, extension and industry.

Research

  • To develop suitable end-use technologies to solve farmers’ problems vis-à-vis agricultural production and foster research aimed at conceptual advances in all disciplines for technology development in the long run.

  • To establish state-of-art infrastructure including well-equipped laboratories, extensive farmlands and an operational research management system that will ensure quick, efficient and cost effective implementation of research programmes.

  • To attract qualified and talented personnel to undertake research in the University.

Extension

  • To ensure that the research findings and innovations, after their proven demonstration, are communicated to the farmers on a logistically feasible scale. This mechanism acts as an interface between farmers and researchers and enables identification of problems through a positive feedback.

  • To reach the knowledge and technology to farmers on a wider scale by training the grassroot level workers and officers of the state departments of agriculture, horticulture and sericulture on recent advances in the respective fields through subject matter specialists

HISTORY & GENESIS

The College of Horticulture, Hiriyur was established on 27.5.2010 under the UAHS, Bagalkot. Later (1 April 2012) it came to the Administrative control of University of Agricultural and Horticultural Sciences, Shivamogga.

Hiriyur is a small town located in the Chitradurga District, around 40 km from the Chitradurga. This place is renowned for having the oldest dam in Karnataka, Mari Kanive, which is built across the Vedavati River. Vani Vilas Sagar is an artificial lake built by the Maharaja of Mysore across river Vedavati having dimensions 162 ft by 1300 ft. This reservoir comprises two pavilion halls built in saracenic style.This town is famous for the Teru Malleshwara Temple, which is built in Dravidian style and comprises lofty Pyramidal towers. The ceiling of the main hall is painted with the scenes from Shiva Purana and Ramayana.

mandate

COLLEGE STAFF

collegeStaff

CONTACT

ಸಂಪರ್ಕಿಸಿ

COLLEGE OF HORTICULTURE

ತೋಟಗಾರಿಕೆ ಮಹಾವಿದ್ಯಾಲಯ

babbur farm,
HIRIYUR, KARNATAKA INDIA
ಬಬ್ಬೂರು, ಹಿರಿಯೂರು, ಕರ್ನಾಟಕ, ಭಾರತ

+91 8193 260511

+91 8193 260511

deancoh.hiriyur@gmail.com


 

 

ಕನ್ನಡ English