DIRECTORATE OF PG STUDIES
ಸ್ನಾತಕೋತ್ತರ ನಿರ್ದೇಶನಾಲಯ
image

Dr.T.S. VAGEESH M.Sc. (Agri.), Ph.D

ಡಾ.ಟಿ.ಎಸ್. ವಾಗೀಶ್ ಎಂ.ಎಸ್ಸಿ.(ಕೃಷಿ), ಪಿಹೆಚ್.ಡಿ.,

Dean (PGS),

ಡೀನ್ (ಸ್ನಾತಕೋತ್ತರ),

University of Agricultural and Horticultural sciences,

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ,

Shivamogga, Karnataka, India

ಶಿವಮೊಗ್ಗ, ಕರ್ನಾಟಕ, ಭಾರತ

email: deanpgs.uahs@gmail.com

ಇ-ಮೈಲ್: deanpgs.uahs@gmail.com,

(M): +91-9480838964

(ಮೊ): +91-9480838964

(O):08182-267012

(ದೂರವಾಣಿ) :08182-267012

Profile:…..

ಸಂಕ್ಷಿಪ್ತ ಪರಿಚಯ...

image

DIRECTORATE OF PG STUDIES ACTIVITIES

ಸ್ನಾತಕೋತ್ತರ ನಿರ್ದೇಶನಾಲಯದ ಚಟುವಟಿಕೆಗಳು

Education, in its true sense, is to develop in the minds of students, a love for sustained thinking and adherence to truth” said Dr. Radhakrishnan. Keeping this in mind, UAHS, Shivamogga endeavors to keep pace with new frontiers of science and contemporary developments to be scientifically and technically competent and dissiminate the knowledge to the student’s community. The Directorate of PG studies works with the following vision, mission and mandates”

“ವಿದ್ಯಾರ್ಥಿಗಳಲ್ಲಿ ನಿರಂತರ ಚಿಂತನೆ ಬಗ್ಗೆ ಒಲವು ಮತ್ತು ಸತ್ಯಕ್ಕೆ ನಿಷ್ಠವಾಗಿರುವ ಗುಣವನ್ನು ಬೆಳೆಸುವುದೇ ನಿಜವಾದ ಶಿಕ್ಷಣ” ಎಂಬ ಡಾ. ರಾಧಾಕೃಷ್ಣನ್ ಅವರ ನುಡಿಯಂತೆ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ವಿಜ್ಞಾನ ತಂತ್ರಜ್ಞಾನದÀ ನೂತನ ಸಾಧನೆಗಳು ಮತ್ತು ಸಮಕಾಲೀನ ಅಭಿವೃದ್ಧಿಯನ್ನು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಸಮರ್ಥ ರೀತಿಯಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ತಲುಪಿಸಲು ಪ್ರಯತ್ನಿಸುತ್ತಿದೆ. ಸ್ನಾತಕೋತ್ತರ ನಿರ್ದೇಶನಾಲಯವು ಈ ಕೆಳಗಿನ ದೂರದೃಷ್ಟಿ, ಧ್ಯೇಯ ಮತ್ತು ಗುರಿಗಳನ್ನು ಹೊಂದಿರುತ್ತದೆ.”

VISION

ದೂರದೃಷ್ಟಿ

  • To build quality human resource with higher education for sustained development.

    ಸುಸ್ಥಿರ ಅಭಿವೃದ್ಧಿಗಾಗಿ ಉನ್ನತ ಶಿಕ್ಷಣದೊಂದಿಗೆ ಗುಣಮಟ್ಟದ ಮಾನವ ಸಂಪನ್ಮೂಲವನ್ನು ನಿರ್ಮಿಸುವುದು.

MISSION

ಧ್ಯೇಯ

  • To develop UAHS, Shivamogga as centre of excellence for Post Graduate Education and research and generate quality human resource in the area agriculture and allied disciplines.

    ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನೆಯ ಶ್ರೇಷ್ಠ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು ಮತ್ತು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಗುಣಮಟ್ಟದ ಮಾನವ ಸಂಪನ್ಮೂಲವನ್ನು ಸೃಷ್ಟಿಸುವಿಕೆ.

MANDATE

ಗುರಿಗಳು

  • Imparting education towards development of quality human resource in different branches of agriculture and allied sciences.

    ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳ ವಿವಿಧ ವಿಭಾಗಗಳಲ್ಲಿ ಗುಣಮಟ್ಟದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಶಿಕ್ಷಣದ ಮೂಲಕ ಪ್ರಯತ್ನಿಸುವುದು.

  • Furthering the advancement of learning and conducting research at the post graduate level in agriculture and other allied sciences.

    ಕೃಷಿ ಮತ್ತು ಇತರೆ ಸಂಬಂಧಿತ ವಿಜ್ಞಾನಗಳಲ್ಲಿ ಸ್ನಾತಕೋತ್ತರ ಮಟ್ಟದಲ್ಲಿ ಸಂಶೋಧನೆ ಮತ್ತು ಜ್ಞಾನದ ಅಭಿವೃದ್ಧಿ.

  • Promoting partnership and linkages with national and international educational research and other institutions in both public & private sector.

    ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶೈಕ್ಷಣಿಕ, ಸಂಶೋಧನೆ ಹಾಗೂ ಇತರ ಸಂಸ್ಥೆಗಳೊಂದಿಗೆ ಸಹಯೋಗ ಮತ್ತು ಒಡನಾಟಗಳನ್ನು ಬಲಗೊಳಿಸುವುದು.

STUDENTS CORNER

ವಿದ್ಯಾರ್ಥಿಗಳ ವಿಭಾಗ

Directorate Of PG Studies: Vision – 2030 ಸ್ನಾತಕೋತ್ತರ ನಿರ್ದೇಶನಾಲಯ: ದೂರದೃಷ್ಟಿ – 2030

PG Programs and P.G Centers in the University ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳು ಮತ್ತು ವಿಶ್ವವಿದ್ಯಾಲಯದಲ್ಲಿನ ಸ್ನಾತಕೋತ್ತರ ಕೇಂದ್ರಗಳು

Directorate of PG Studies: Activities and Accomplishments ಸ್ನಾತಕೋತ್ತರ ನಿರ್ದೇಶನಾಲಯ: ಚಟುವಟಿಕೆಗಳು ಮತ್ತು ಸಾಧನೆಗಳು

Collaborations with other Institutions for PG Research ಸ್ನಾತಕೋತ್ತರ ಸಂಶೋಧನೆಗಾಗಿ ಇತರೆ ಸಂಸ್ಥೆಗಳೊಂದಿಗೆ ಸಹಯೋಗಗಳು

Students Strength in Various PG Programmes of the University ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ಪದವಿಗಳಲ್ಲ್ಲಿ ವಿದ್ಯಾರ್ಥಿಗಳ ಸಂಖ್ಯೆ

PG Research Center Bavikere ಸ್ನಾತಕೋತ್ತರ ಸಂಶೋಧನಾ ಕೇಂದ್ರ, ಬಾವಿಕೆರೆ

Common PG admission-2018 ಸ್ನಾತಕೋತ್ತರ ಸಾಮಾನ್ಯ ಪ್ರವೇಶಾತಿ-2018

National Conference on PG Research-2018 ಸ್ನಾತಕೋತ್ತರ ಸಂಶೋಧನೆ-2018 ರಾಷ್ಟ್ರೀಯ ಸಮ್ಮೇಳನ

Course Syllabus for M.Sc. & Ph.D. Degree Programmes ಎಂ.ಎಸ್ಸಿ ಮತ್ತು ಪಿಹೆಚ್.ಡಿ. ಕಾರ್ಯಕ್ರಗಳಿಗಾಗಿ ಪಠ್ಯದ ಪರಿವಿಡಿಗಳು

PG Academic Information & Regulations ಸ್ನಾತಕೋತ್ತರ ಶೈಕ್ಷಣಿಕ ಮಾಹಿತಿ ಮತ್ತು ನಿಯಮಗಳು

Proforma for Progress Report of PG Students (Form No. 1 to 10) ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರಗತಿ ವರದಿಗಳ ನಮೂನೆಗಳು (ಫಾರ್ಮ್ ನಂ.1ರಿಂದ 10)

PG Theses Repository ಸ್ನಾತಕೋತ್ತರ ಮಹಾಪ್ರಬಂಧಗಳ ಸಂಗ್ರಹ

Recent Publications from the Directorate ನಿರ್ದೇಶನಾಲಯದ ಇತ್ತೀಚಿನ ಪ್ರಕಟಣೆಗಳು

NEWS/Notifications…..* NEW

ಸುದ್ದಿಗಳು/ಅಧಿಸೂಚನೆಗಳು…..* ಹೊಸತು

Post Doctoral fellowship at UAHS

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್

USEFUL LINKS

ಉಪಯುಕ್ತ ಲಿಂಕುಗಳು

  • ICAR. New Delhi. ಐಸಿಎಆರ್, ನವದೆಹಲಿ

  • Netaji Subhas-ICAR International Fellowship ನೇತಾಜಿ ಸುಭಾಷ್-ಐಸಿಎಆರ್ ಅಂತರರಾಷ್ಟ್ರೀಯ ಫೆಲೋಶಿಪ್

  • ICAR-AIEEA-PG (SRF) ಐಸಿಎಆರ್-ಎಐಇಇಎ-ಸ್ನಾತಕೋತ್ತರ(ಎಸ್‍ಆರ್‍ಎಫ್)

  • Grammarly.Com/Edu ಗ್ರಾಮರ್ಲಿ.ಕಾಮ್/ಇಡಿಯು

  • WASP - Web Agri Stat Package ಡಬ್ಯ್ಲುಎಎಸ್‍ಪಿ-ವೆಬ್‍ಅಗ್ರಿ ಸ್ಟ್ಯಾಟ್ ಪ್ಯಾಕೇಜ್

Course Syllabus for M.Sc. & Ph.D. Degree Programmes

Ph.D Syllabus

M.Sc Syllabus Vol-1

M.Sc Syllabus Vol-1

Proforma for Progress Report of PG Students

Ph.D Forms 1-10

  1. Ph.D Forms 1
  2. Ph.D Forms 2
  3. Ph.D Forms 3
  4. Ph.D Forms 4
  5. Ph.D Forms 5
  6. Ph.D Forms 6
  7. Ph.D Forms 7
  8. Ph.D Forms 8
  9. Ph.D Forms 9
  10. Ph.D Forms 9A
  11. Ph.D Forms 10 Revised

M.Sc. Forms 1-10

  1. M.Sc. Forms 1
  2. M.Sc. Forms 2
  3. M.Sc. Forms 3
  4. M.Sc. Forms 4
  5. M.Sc. Forms 5
  6. M.Sc. Forms 6
  7. M.Sc. Forms 7
  8. M.Sc. Forms 8
  9. M.Sc. Forms 9
  10. M.Sc. Forms 9A
  11. M.Sc. Forms 10 Revised

PG Theses Repository

PG thesis Agriculture

PG thesis Horticulture

PG thesis Forestry

Recent Publications from the Directorate

 

 

ಕನ್ನಡ English
ಕನ್ನಡ English