ಕನ್ನಡ English

DIRECTORATE OF PG STUDIES

ಸ್ನಾತಕೋತ್ತರ ನಿರ್ದೇಶನಾಲಯ

dean_pgs

ಡಾ.ಟಿ.ಎಸ್. ವಾಗೀಶ್ ಎಂ.ಎಸ್ಸಿ.(ಕೃಷಿ), ಪಿಹೆಚ್.ಡಿ.,

ಡೀನ್ (ಸ್ನಾತಕೋತ್ತರ) ,ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ, ಕರ್ನಾಟಕ, ಭಾರತ

deanpgs.uahs@gmail.com
+91 94808 38964
+91 08182 267012

ಡೀನ್ (ಸ್ನಾತಕೋತ್ತರ)ರವರ ಸಂದೇಶ

“ವಿದ್ಯಾರ್ಥಿಗಳಲ್ಲಿ ನಿರಂತರ ಚಿಂತನೆ ಬಗ್ಗೆ ಒಲವು ಮತ್ತು ಸತ್ಯಕ್ಕೆ ನಿಷ್ಠವಾಗಿರುವ ಗುಣವನ್ನು ಬೆಳೆಸುವುದೇ ನಿಜವಾದ ಶಿಕ್ಷಣ” ಎಂಬ ಡಾ. ರಾಧಾಕೃಷ್ಣನ್ ಅವರ ನುಡಿಯಂತೆ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ವಿಜ್ಞಾನ ತಂತ್ರಜ್ಞಾನದÀ ನೂತನ ಸಾಧನೆಗಳು ಮತ್ತು ಸಮಕಾಲೀನ ಅಭಿವೃದ್ಧಿಯನ್ನು ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಸಮರ್ಥ ರೀತಿಯಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ತಲುಪಿಸಲು ಪ್ರಯತ್ನಿಸುತ್ತಿದೆ. ಸ್ನಾತಕೋತ್ತರ ನಿರ್ದೇಶನಾಲಯವು ಈ ಕೆಳಗಿನ ದೂರದೃಷ್ಟಿ, ಧ್ಯೇಯ ಮತ್ತು ಗುರಿಗಳನ್ನು ಹೊಂದಿರುತ್ತದೆ.”

ದೂರದೃಷ್ಟಿ

ಸುಸ್ಥಿರ ಅಭಿವೃದ್ಧಿಗಾಗಿ ಉನ್ನತ ಶಿಕ್ಷಣದೊಂದಿಗೆ ಗುಣಮಟ್ಟದ ಮಾನವ ಸಂಪನ್ಮೂಲವನ್ನು ನಿರ್ಮಿಸುವುದು.ಧ್ಯೇಯ

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನೆಯ ಶ್ರೇಷ್ಠ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು ಮತ್ತು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಗುಣಮಟ್ಟದ ಮಾನವ ಸಂಪನ್ಮೂಲವನ್ನು ಸೃಷ್ಟಿಸುವಿಕೆ.

ಧ್ಯೇಯ

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನೆಯ ಶ್ರೇಷ್ಠ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು ಮತ್ತು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಗುಣಮಟ್ಟದ ಮಾನವ ಸಂಪನ್ಮೂಲವನ್ನು ಸೃಷ್ಟಿಸುವಿಕೆ.

ಗುರಿಗಳು

  1. ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳ ವಿವಿಧ ವಿಭಾಗಗಳಲ್ಲಿ ಗುಣಮಟ್ಟದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಶಿಕ್ಷಣದ ಮೂಲಕ ಪ್ರಯತ್ನಿಸುವುದು.

  2. ಕೃಷಿ ಮತ್ತು ಇತರೆ ಸಂಬಂಧಿತ ವಿಜ್ಞಾನಗಳಲ್ಲಿ ಸ್ನಾತಕೋತ್ತರ ಮಟ್ಟದಲ್ಲಿ ಸಂಶೋಧನೆ ಮತ್ತು ಜ್ಞಾನದ ಅಭಿವೃದ್ಧಿ.

  3. ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶೈಕ್ಷಣಿಕ, ಸಂಶೋಧನೆ ಹಾಗೂ ಇತರ ಸಂಸ್ಥೆಗಳೊಂದಿಗೆ ಸಹಯೋಗ ಮತ್ತು ಒಡನಾಟಗಳನ್ನು ಬಲಗೊಳಿಸುವುದು.

ಸ್ನಾತಕೋತ್ತರ ನಿರ್ದೇಶನಾಲಯದ ಚಟುವಟಿಕೆಗಳು
ವಿದ್ಯಾರ್ಥಿಗಳ ವಿಭಾಗ
ಉಪಯುಕ್ತ ಲಿಂಕುಗಳು
dean_pgs

Dr.T.S. VAGEESH M.Sc. (Agri.), Ph.D

Dean (PGS), UAHS, Shivamogga

deanpgs.uahs@gmail.com
+91 94808 38964
+91 08182 267012

Message from the DEAN (PGS)

“Education, in its true sense, is to develop in the minds of students, a love for sustained thinking and adherence to truth” said Dr. Radhakrishnan. Keeping this in mind, UAHS, Shivamogga endeavors to keep pace with new frontiers of science and contemporary developments to be scientifically and technically competent and dissiminate the knowledge to the student’s community. The Directorate of PG studies works with the following vision, mission and mandates”

VISION

To build quality human resource with higher education for sustained development.

MISSION

To develop UAHS, Shivamogga as centre of excellence for Post Graduate Education and research and generate quality human resource in the area agriculture and allied disciplines.

MANDATE

  1. Imparting education towards development of quality human resource in different branches of agriculture and allied sciences.

  2. Furthering the advancement of learning and conducting research at the post graduate level in agriculture and other allied sciences.

  3. Promoting partnership and linkages with national and international educational research and other institutions in both public & private sector.

    

    

CONTACT

ಸಂಪರ್ಕಿಸಿ

DIRECTORATE OF PG STUDIES,
University of Agricultural and Horticultural sciences,
Shivamogga, Karnataka, India

ಸ್ನಾತಕೋತ್ತರ ನಿರ್ದೇಶನಾಲಯ,
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ,
ಶಿವಮೊಗ್ಗ, ಕರ್ನಾಟಕ, ಭಾರತ

+91 8182 267012

+91 8182 267012

deanpgs.uahs@gmail.com