UNIVERSITY LIBRARY

ಕೇಂದ್ರ ಗ್ರಂಥಾಲಯ

About University Library

ಕೇಂದ್ರ ಗ್ರಂಥಾಲಯದ ಬಗ್ಗೆ

DR

Dr. H.M .Chidanandappa M.Sc. (Agri.), PhD

University Librarian, UAHS, Shivamogga - 577204, Karnataka, India
unilibrarianuahs@gmail.com
+91 99454 41372
+91 8182 267057

Message from University Librarian

ಗ್ರಂಥಪಾಲಕರ ಸಂದೇಶ

Our library is an academic library that provides resources and research support for students and faculty members of the University. The main library is placed at Navile campus, UAHS, Shivamogga which is about five kilometres from Shivamogga town. Presently, it has about 23,218 books, 509 e-books, 66 periodicals, 268 bond journals, 91 educational compact disks, 260 M.Sc. (Agri.)/Phd thesis and internet facilities made accessible for students and faculty members of the University. Similarly, its branches located at College of Horticulture, Mudigere of Chikkamangalore district, College of Horticulture, Hiriyur of Chitradurga district, College of Forestry, Ponnampet of Coorg district and Diploma College, AHRS, Kathalgere of Davanagere district, have good number of collections to provide a “gate way” for students and researchers to access various resources, both print/physical and digital forms. Further, the library offers a course on Library and Information services, PGS 501 (0+1) for graduate students of the University which helps them to understand use the library in a proper manner.

With improved library services, facilities and resources and also its further expansion, I hope the library, UAHS, Shivamogga is going to shape the future of learning and research activities’.

ವಿಶ್ವವಿದ್ಯಾಲಯ ಗ್ರಂಥಾಲಯವು ಶೈಕ್ಷಣಿಕ ಗ್ರಂಥಾಲಯವಾಗಿದ್ದು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಮಾಹಿತಿ ಸಂಪನ್ಮೂಲ ಮತ್ತು ಪ್ರಯೋಗಿಕ ಸಂಶೋಧನೆಗೆ ಬೆಂಬಲವನ್ನು ಒದಗಿಸುತ್ತ ಬಂದಿದೆ. ಮುಖ್ಯ ಗ್ರಂಥಾಲಯವು ಶಿವಮೊಗ್ಗದಿಂದ ಸುಮಾರು 5 ಕಿಮೀ ದೂರದಲ್ಲಿರುವ ನವಿಲೆ ಕ್ಯಾಂಪಸ್‍ನಲ್ಲಿದೆ. ಪ್ರಸ್ತುತ ಇದು 23,218 ಪಠ್ಯ ಪುಸ್ತಕಗಳನ್ನು 509 ವಿದ್ಯುನ್ಮಾನ ಪುಸ್ತಕಗಳನ್ನು 66 ನಿಯತಕಾಲಿಕೆಗಳು 268 ಬೌಂಡ್ ನಿಯಂತಕಾಲಿಕೆಗಳು, 91 ಶೈಕ್ಷಣಿಕೆ ಕಾಂಪ್ಯಾಕ್ಟ್ ಡಿಸ್ಕ್‍ಗಳು, 260 ಎಂ ಎಸ್ಸಿ (ಕೃಷಿ)/ ಪಿ ಎಚ್ ಡಿ ಪ್ರಂಬಂಧಗಳು ಹಾಗೂ ಅಂತರ್ಜಾಲ ಸೌಲಭ್ಯವನ್ನು ಹೊಂದಿದ್ದು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಸಂಪರ್ಕಸಾಧಿಸುವ ಸಾಧನವಾಗಿದೆ. ಹಾಗೆಯೇ ವಿಶ್ವವಿದ್ಯಾಲಯದ ಇತರೆ ಕ್ಯಾಂಪಸ್‍ಗಳಾದ ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆ, ಚಿಕ್ಕಮಂಗಳೂರು ಜಿಲ್ಲೆ, ತೋಟಗಾರಿಕೆ ಮಹಾವಿದ್ಯಾಲಯ ಹಿರಿಯೂರು ಚಿತ್ರದುರ್ಗ ಜಿಲ್ಲೆ, ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಕೊಡಗು ಜಿಲ್ಲೆ, ಹಾಗೂ ಡಿಪ್ಲೋಮೋ ಕಾಲೇಜ್, ಕತ್ತಲಗೆರೆ ದಾವಣಗೆರೆ ಜಿಲ್ಲೆ ಗಳಲ್ಲಿಯೂ ಗ್ರಂಥಾಲಯಗಳಿದ್ದು ಉತ್ತಮ ಪುಸ್ತಕ ಸಂಗ್ರಹಣೆಗಳನ್ನು ಹೊಂದಿದ್ದು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃದಂಕ್ಕೆ ಸಂಪರ್ಕ ಸಾಧನವಾಗಿದೆ ಇದಲ್ಲದೆ ಗ್ರಂಥಾಲಯ ಸಿಬ್ಬಂದಿಯ ಪ್ರಥಮ ಎಂಎಸ್ಸಿ (ಕೃಷಿ) ವಿದ್ಯಾರ್ಥಿಗಳಿಗೆ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದ 501 (0+1) ಪ್ರಾಯೋಗಿಕ ತರಗತಿಗಳನ್ನು ಬೋಧನೆ ಮಾಡುತ್ತಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಬಗ್ಗೆ ತಿಳಿದು ಕೊಳ್ಳಲು ಸಹಾಯಕ ವಾಗುತ್ತಿದೆ

exam
exam
exam
exam
exam

Facilities and services available in the library.

ಗ್ರಂಥಾಲಯದ ಸೌಲಭ್ಯಗಳು ಮತ್ತು ಸೇವೆಗಳು

Conventional Services

ಸಂಪ್ರದಾಯಕ ಸೇವೆಗಳು

  • Book lending

  • Text Book Bank

  • Reference Services

  • Reprographic Services.

  • User Education

  • ಪುಸ್ತಕಗಳ ಎರವಲು ಸೇವೆ.

  • ಪಠ್ಯ ಪುಸ್ತಕದ ಬ್ಯಾಂಕ್

  • ಪರಾಮರ್ಶನ ಸೇವೆ

  • ಜೆರಾಕ್ಸ್ ಸೌಲಭ್ಯ

  • User Education

 

ICT Based Services available in the library

ಐ.ಸಿ.ಟಿ ಆಧಾರಿತ ಸೇವೆಗಳು

  • Internet facilities

  • CD ROM Data Bases (Biotechnology, Soil Science and Crop Science)

  • Data bases of periodicals

  • ಅಂತರ್ಜಾಲ ಸೌಲಭ್ಯ.

  • ಸಿ. ಡಿ ರೋಮ್ ಸೌಲಭ್ಯ.

  • ಡಟಾ ಬೇಸ್ ನಿಯಂತಕಾಲಿಕೆಗಳು

 

e- Resources

ಇ - ಸಂಪನ್ಮೂಲಗಳು

  • e - books,

  • e journals on Advance in Agronomy (127 Volumes)

  • ವಿದ್ಯುನ್ಮಾನ ಪುಸ್ತಕಗಳು

  • ವಿದ್ಯುನ್ಮಾನ ನಿಯತಿಕಾಲಿಕೆಗಳು (127 ಸಂಪುಟಗಳು)

Book Bank for SC/ST Students details

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪುಸ್ತಕಗಳ ವಿವರ
(ಪುಸ್ತಕ ಯೋಜನೆಯ ವಿವರ)

Book Bank for SC/ST students is also available for exclusive usage of SC/ST students, who are member of library. This book bank is funded by the Director of Social Welfare of Government of Karnataka.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಸಮಾಜಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಇವರು ನೀಡಿರುವ ಪುಸ್ತಕಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಇಡಲಾಗಿದೆ.

Sl No. Particular Total
ಕ್ರ. ಸಂ ವಿವರ ಒಟ್ಟು
01 Total Collection 2807
01 ಒಟ್ಟು ಪುಸ್ತಕಗಳ ಸಂಗ್ರಹ 2807
02 Number of present Members 100
02 ಸದಸ್ಯರ ಸಂಖ್ಯೆ 100
mandate
mandate

Members of the Library 2017-18

ಗ್ರಂಥಾಲಯದ ಸದಸ್ಯರು 2017-18

Sl No. Students Members
ಕ್ರ. ಸಂ ವಿವರ ಒಟ್ಟು
01 BSc (Agri) Students 410
01 ಬಿ.ಎಸ್ಸಿ (ಕೃಷಿ) 410
02 M.Sc (Agri) Students 104
02 ಎಂ.ಎಸ್ಸಿ (ಕೃಷಿ) 104
03 P.hD Students 49
03 ಪಿ.ಎಚ್.ಡಿ. (ಕೃಷಿ) 49
04 Staff 33
04 ಸಿಬ್ಬಂದಿ 33
Total 606
ಒಟ್ಟು 606

Library Resources 2017 - 2018

ಗ್ರಂಥಾಲಯದ ಸಂಪನ್ಮೂಲಗಳ ವಿವರ 2017 - 2018

Sl No. Particular 2017 - 18
ಕ್ರ. ಸಂ ವಿವರ 2017 - 18
01 Books 23,218
01 ಪುಸ್ತಕಗಳು 23,218
02 Periodicals 66
02 ನಿಯತಕಾಲಿಕೆಗಳು 66
03 e-Books 509
03 ಇ ಪುಸ್ತಕಗಳು 509
04 Theses 260
04 ಪ್ರಬಂಧಗಳು 260
05 Bound Journals 268
05 ಬೌಂಡ್ ನಿಯತಕಾಲಿಕೆಗಳು 268
06 CD ROMs 91
06 ಸಿ.ಡಿ ರಾಮ್ 91
07 Maps 06
07 ನಕ್ಷೆಗಳು 06
08 Xerox 1 Rs/copy
08 ಜೆರಾಕ್ಸ್ 1 ರೂ/ಪ್ರತಿ
lib
lib
lib

Accession added during the year 2017-18 University Library.

2017 – 2018 ನೇ ಸಾಲಿನಲ್ಲಿ ಗ್ರಂಥಾಲಯಕ್ಕೆ ಸಂಪನ್ಮೂಲಗಳನ್ನು ಸೇರಿಸಿರುವ ವಿವರ

Sl No. Particular 2017 - 18
ಕ್ರ. ಸಂ ವಿವರ 2017 - 18
01 Books 1421
01 ಖರೀದಿಸಿದ ಪುಸ್ತಕಗಳು 1421
02 Gift books 191
02 ಕೊಡುಗೆ ನೀಡಿರುವ ಪುಸ್ತಕಗಳು 191
03 Book Bank 00
03 ಎಸ್ಸಿ/ಎಸ್.ಟಿ ಬುಕ್‍ಬ್ಯಾಂಕ್ ಪುಸ್ತಕಗಳು 00
04 Theses 61
04 ಪ್ರಬಂಧಗಳು 61
05 Reports 64
05 ರಿಪೋಟ್ಸ್ 64
06 Bound volumes of Periodicals 00
06 ಬೌಂಡ್ ನಿಯತಕಾಲಿಕೆಗಳು 00
07 International Journals 07
07 ಅಂತರಾಷ್ಟ್ರೀಯ ನಿಯತಕಾಲಿಕೆಗಳು 07
08 National Journals 47
08 ರಾಷ್ಟ್ರೀಯ ನಿಯತಕಾಲಿಕೆಗಳು 47
09 Journals received as Gift 12
09 ಉಚಿತ ನಿಯತಕಾಲಿಕೆಗಳು 12
10 e-books 57
10 ವಿದ್ಯುನ್‍ಮಾನ ಪುಸ್ತಕಗಳು 57
11 Total Visitors 28077
11 ಗ್ರಂಥಾಲಯಕ್ಕೆ ಬೇಟಿನೀಡಿರುವವರು 28077
12 Book Issued 3125
12 ಪುಸ್ತಕಗಳ ಒಟ್ಟು ಎರವಲು 3125

Other Facilities are available in the Library

ಗ್ರಂಥಾಲಯದ ಇತರೆ ಸೌಲಭ್ಯಗಳು

ಗ್ರಂಥಾಲಯವು ಉತ್ತಮವಾದ ವೈಜ್ಞಾನಿಕ ಲೇಖನಗಳನ್ನು ಒದಗಿಸುವುದರ ಜೊತೆಗೆ ಜೆರಾಕ್ಸ್ ಸೌಲಭ್ಯ, ಬಿಬ್ಲಿಯೋಗ್ರಾಫಿಕ್ ಸಂಗ್ರಹ ಹಾಗೂ ಸಿ ಡಿ ರಾಮ್ ಗಳ ಸೌಲಭ್ಯವನ್ನು ಒದಗಿಸುತ್ತಿದೆ.

The Library provides facilities such as information retrieval through CD ROM, Xeroxing of scientific articles and bibliographical compilations

 

Activities of the library over the years

ಗ್ರಂಥಾಲಯದ ಚಟುವಟಿಕೆಗಳು

ವಿಶ್ವವಿದ್ಯಾಲಯದ ಗ್ರಂಥಾಲಯವು ದಶಮಾನ ವರ್ಗೀಕರಣ ಪದ್ಧತಿಯನ್ನು ಅಳವಡಿಸಿಕೊಂಡಿದ್ದು ಮುಕ್ತ ಪ್ರವೇಶ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಗ್ರಂಥಾಲಯವು ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 8:45 ರಿಂದ ರಾತ್ರಿ 8:30 ರವರೆಗೆ,

University Library has adopted open access system with OPAC and Dewey Decimal Classification Scheme. University library is kept open from 8:45 AM to 8:30 PM on Monday to Friday, 8: 45 AM to 4:00 PM on Saturday and from 8:45 AM to 12:00 noon on Sunday

HRD Activity of the library

ಗ್ರಂಥಾಲಯದ ಮಾನವ ಸಂಪನ್ಮೂಲ ಚಟುವಟಿಕೆ.

Present status of library.

ಗ್ರಂಥಾಲಯದ ಸ್ಥಿತಿ ಇಂದಿನ ನೋಟ (ಸ್ಥಿತಿ).

The University has created facilities for learning well enthuse the students to learn and excel. Every campus libraries are equipped with latest Books and Journals however the main library at UAHS, Shivamogga, subscribed latest print Journals, e-Books, e-Journals and CD-ROM facilities and may be treated as good library in the field of Agriculture and Horticulture. There is a Library Committee, which decides on the purchase of Books and Journals based on the recommendation of faculty members and students. This would help in optimum utilization of the scares resources.

ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಅನುಕೂಲಕ್ಕೆ ಉತ್ತಮ ಕಲಿಕಾ ಸೌಲಭ್ಯಗಳನ್ನು ಸೃಷ್ಠಿಸಿದೆ ವಿಶ್ವವಿದ್ಯಾಲಯದ ಪ್ರತಿ ಕ್ಯಾಂಪಸ್ ಗ್ರಂಥಾಲಯಗಳು ಹೊಸ ಹೊಸ ಪುಸ್ತಕಗಳು, ವೈಜಾನಿಕ ನಿಯತಕಾಲಿಕೆಗಳು, ಇ-ಪುಸ್ತಕಗಳು, ಇ - ನಿಯತಕಾಲಿಕೆಗಳು, ಸಿ.ಡಿ.ರಾಮ್ ಇತ್ಯಾಧಿ ಸೌಲಭ್ಯಗಳನ್ನು ಅಳವಡಿಸಿಕೊಂಡಿವೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಶಿಫಾರಿಸ್ಸಿನ ಮೂಲಕ ಪುಸ್ತಕಗಳನ್ನು ಹಾಗೂ ನಿಯತಕಾಲಿಕೆಗಳನ್ನು ಗ್ರಂಥಾಲಯಕ್ಕೆ ಖರೀದಿಸಲಾಗುತ್ತಿದೆ. ವಿಶ್ವವಿದ್ಯಾಲಯದ ಗ್ರಂಥಾಲಯ ಕಮಿಟಿ ಅನುಮೋಧನೆಯನ್ನು ಪಡೆಯಲಲಾಗುತ್ತದೆ.

Vision for Next decades

ಗ್ರಂಥಾಲಯದ ಮುಂದಿನ ಗುರಿ

CONTACT

ಸಂಪರ್ಕಿಸಿ

LIBRARIAN

ಗ್ರಂಥಪಾಲಕರು


university of agricultural and horticultural sciences,
SHIVAMOGGA, KARNATAKA INDIA

ಕೃಷಿ ಮತ್ತು ತೋಟಕಾರಿಕೆ ವಿಶ್ವವಿದ್ಯಾಲಯ,
ಶಿವಮೊಗ್ಗ, ಕರ್ನಾಟಕ, ಭಾರತ

+91

+91


 

 

ಕನ್ನಡ English