ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ (ಯುಎಹೆಚ್ಎಸ್) ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದ ಮೊಟ್ಟಮೊದಲ ಕೃಷಿ ಮತ್ತು ತೋಟಗಾರಿಕೆ ಎರಡೂ ವಿಜ್ಞಾನಗಳ ವಿಷಯಗಳನ್ನೊಳಗೊಂಡ ಸಮಗ್ರ ವಿಶ್ವವಿದ್ಯಾಲಯವಾಗಿದೆ. ಕರ್ನಾಟಕ ಕಾಯ್ದೆ ಸಂಖ್ಯೆ 38, 2012 ಅಧಿಸೂಚನೆ ಸಂಖ್ಯೆ ಸಂ.ವ್ಯ. ಶಾ. ಇಲಾಖೆ, 19 ಶಾಸನ, 2012, ದಿನಾಂಕ 21-09-2012 ರಂದು ಕರ್ನಾಟಕ ವಿಶೇಷ ಗೆಜೆಟ್ನ ಭಾಗ IV-J ಸಂಖ್ಯೆ 656 ರಲ್ಲಿ ಪ್ರಕಟಿಸಲಾಗಿದ್ದು, ವಿಶ್ವವಿದ್ಯಾಲಯವು 2013 ಏಪ್ರಿಲ್ 01 ರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
ಕೃಷಿ ಸಮಾಜದ ಸುಸ್ಥಿರ ಅಭಿವೃದ್ಧಿಗಾಗಿ ನಮ್ಮೊಂದಿಗೆ ಕೈಜೋಡಿಸಿ
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ(ಯುಎಹೆಚ್ಎಸ್) ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಕೃಷಿ ಮತ್ತು ತೋಟಗಾರಿಕೆ ಎರಡೂ ವಿಜ್ಞಾನಗಳ ವಿಷಯಗಳನ್ನೊಳಗೊಂಡ ಸಮಗ್ರ ವಿಶ್ವವಿದ್ಯಾಲಯವಾಗಿದ್ದು, ಕೃಷಿ ಮತ್ತು ತೋಟಗಾರಿಕೆ ಈ ಎರಡೂ ವಿಜ್ಞಾನಗಳು ಇದರ ವ್ಯಾಪ್ತಿಗೆ ಬರುತ್ತವೆ. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಕೇಂದ್ರಸ್ಥಾನವಾಗಿದ್ದು, ಶಿವಮೊಗ್ಗದಿಂದ ರಾಜ್ಯದ ರಾಜಧಾನಿ ಬೆಂಗಳೂರಿಗೆ ರಸ್ತೆ(ಎನ್ಹೆಚ್-206) ಮತ್ತು ರೈಲು ಮಾರ್ಗವು 270 ಕಿ.ಮೀ. ಅಂತರದಲ್ಲಿದೆ. ಈ ಕೇಂದ್ರಸ್ಥಾನದ ಸುತ್ತಮುತ್ತಲು ಜೋಗದ ಜಲಪಾತ, ಆಗುಂಬೆ, ಭದ್ರಾ ಮತ್ತು ಕುದುರೆ ಮುಖ ಮೀಸಲು ಅರಣ್ಯಗಳು ಇತ್ಯಾದಿಗಳು ಪ್ರಸಿದ್ಧ ಪ್ರವಾಸಿ ತಾಣಗಳಿವೆ.
The University of Agricultural and Horticultural Sciences, Shivamogga (UAHS) is the first integrated university in the state of Karnataka, which has both agricultural and horticultural sciences under its purview. It was established under the Karnataka Act no. 38 of 2012, vide notification no. Sam. Vya. Sha. ilakhe, 19 Shasana 2012, dated 21-09-2012 published in the Special Gazette of Karnataka, part IV – A, No. 656, on 21-09-2012 bringing it into immediate effect. It was carved out by separating seven districts from the jurisdiction area of University of Agricultural Sciences, Bangalore and including all the institutes which came under the University of Horticultural Sciences, Bagalkot. The jurisdiction area of UAHS, Shivamogga covers the districts of Shivamogga, Chikkamagaluru, Udupi, Dakshina Kannada, Kodagu, Davanagere, and Chitradurga.
Join Hands with us for Development of Sustainable Agrarian Society.
The University of Agricultural and Horticultural Sciences, Shivamogga (UAHS) is the first integrated university in the state of Karnataka, which has both agricultural and horticultural sciences under its purview. The head quarters of UAHS, Shivamogga is connected to the state capital, Bangalore by road (NH-206) and train with a distance of 270 K.M. The headquarters is surrounded by many popular tourist places like Jog falls, Sringeri, Agumbe, Bhadra and Kuduremukha reserve forests, etc.
The new University of Agricultural and Horticultural Sciences, Shivamogga, came into existence on 21st September 2012 with a jurisdiction of seven districts viz., Shivamogga, Chikkamagaluru, Udupi, Dakshina Kannada, Kodagu, Davanagere and Chitradurga.
ಸುಸ್ಥಿರತೆಯೊಂದಿಗೆ ಅಭಿವೃದ್ಧಿಯ ನೂತನ ಮಾರ್ಗಗಳನ್ನು ಸೃಷ್ಟಿಸುವ ವಿಕಸನದ ಪ್ರಕ್ರಿಯೆ
Development with sustainability is an evolutionary process to create new paths.
ಪ್ರಬಲವಾದ ಜ್ಞಾನದ ಮೂಲವನ್ನು ಒದಗಿಸುವ ಮೂಲಕ ತಂತ್ರಜ್ಞರನ್ನು ಹಾಗೂ ತಂತ್ರಜ್ಞಾನಗಳು ಪ್ರಸರಿಸಲು ಅಭಿವೃದ್ಧಿಪಡಿಸುವುದು. ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಕ್ಷೇತ್ರದಲ್ಲಿ ಪ್ರಯೋಗ ಮತ್ತು ಪರಿಣಿತಿಯನ್ನು ಅನ್ವೇಷಿಸಲು ನಾವು ಬದ್ಧರಾಗಿದ್ದೇವೆ. ನಾವು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಥ ತಂತ್ರಜ್ಞಾನದ ಆಧಾರದ ಮೇಲೆ ಬಳಸಿಕೊಳ್ಳುವುದಕ್ಕಾಗಿ ಸಾಮಾಜಿಕ ಸಾಂಸ್ಕೃತಿಕ ಚಿಂತನೆಯ, ಮೌಲ್ಯಾಧಾರಿತ ಚಿಂತನೆಯನ್ನು ಪ್ರರೇಪಿಸುವುದು.
Develop technocrats, technologies, disseminators by providing strong knowledge base. We are committed to explore, experiment and excel in teaching, research and extension arenas. We inspire socio-cultural value based thinking for harnessing our natural resources with a sound technical foundation.
ಸೃಜನಾತ್ಮಕ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸುವುದರ ಮೂಲಕ ಸುಸ್ಥಿರವಾದ ಕೃಷಿ ಪರಿಸರವನ್ನು ಬೆಳೆಸಲು, ನಮ್ಮ ಫಲಾನುಭವಿಗಳಿಗೆ ಪರಸ್ಪರ ಕಲಿಕೆ ಮತ್ತು ಪರಿಶೋಧನೆಗಾಗಿ ಕೈ ಜೋಡಿಸುವುದು, ನಮ್ಮ ಆಹಾರ ಮತ್ತು ಜೀವನೋಪಾಯದ ಭದ್ರತೆಯನ್ನು ಬಲಪಡಿಸಲು ಹೊಸ ಆಯಾಮಗಳು ಮತ್ತು ತಂತ್ರಜ್ಞಾನಗಳನ್ನು ವಿನೂತನಗೊಳಿಸುವುದು.
To build sustainable agri-environment by developing creative manpower, joining hands with our stake holders for mutual learning and explore, innovate new dimensions and technologies to strengthen our food and livelihood security.
ಕೃಷಿ, ತೋಟಗಾರಿಕೆ, ಅರಣ್ಯ ಹಾಗೂ ಸಂಬಂಧಿತ ವಿಜ್ಞಾನಗಳ ವಿವಿಧ ವಿಭಾಗಗಳಲ್ಲಿ ನುರಿತ ಮಾನವ ಸಂಪನ್ಮೂಲವನ್ನು ಜಾಗೃತಗೊಳಿಸಲು ಉನ್ನತ ಶಿಕ್ಷಣ ನೀಡುವುದು.
ಕೃಷಿ, ತೋಟಗಾರಿಕೆ, ಅರಣ್ಯ ಮತ್ತು ಸಂಬಂಧಿತ ಇತರ ವಿಜ್ಞಾನಗಳಲ್ಲಿ ಸಂಶೋಧನೆ ಕೈಗೊಳ್ಳುವುದರ ಮೂಲಕ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸುವುದು.
ವಿಶೇಷವಾಗಿ ರಾಜ್ಯದ ಗ್ರಾಮೀಣ ಜನರಿಗೆ ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ವಿಸ್ತರಣಾ ಶಿಕ್ಷಣದ ಮೂಲಕ ತಲುಪಿಸುವುದು.
ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಮತ್ತು ಕೃಷಿ ಆಧಾರಿತ ಕೈಗಾರಿಕೆ/ಉದ್ದಿಮೆಗಳೊಂದಿಗೆ ಸಮನ್ವಯತೆಯನ್ನು ಸಾಧಿಸುವುದು.
Imparting education towards development of quality human resource in different branches of agriculture, horticulture, forestry and allied sciences.
Furthering advanced learning and research efforts in agriculture, horticulture, forestry and other allied sciences.
Undertaking the technology dissemination through extension education in the field of agriculture, horticulture, forestry and other allied sciences.
Promoting partnership and linkages with national and international educational, research institutions and industries.
Designed, Developed and Maintained by PRABHAT SERVICES ®™© All right Reversed.