UAHS Title
ಕನ್ನಡದಲ್ಲಿRead in English
Click to get online publication ನೇಗಿಲ ಮಿಡಿತ ಅಂತರ್ ಜಾಲ ಪುಟಕ್ಕೆ ದಾರಿ

University Communication Centre (UCC) has the mandate of dessiminating technical knowhow by linking farmers, staff, students and the public with the university through their publications.

The research outcome of the University, extension literature for the benefit of farming community, reference materials for the benefit of students and administrative reports are published by the centre. UCC is publishing simple agricultural science knowledge series for the benefit of the society.

Negila Miditha is a monthly periodical in kannada published by the centre. Negila Miditha aims to provide agricultural knowledge to the farming community. It provides a platform for farmers_to_ farmers scientific interaction. Miditha has special pages for kids. The specially designed photo features are the special attractions of Negila miditha.

Publications of UCC

UCC is planning to publish a research journal and initiate workshop/seminar/lecture series based publications.

Publications

Technical Booklets

Reference Books

Folders/Leaflets

Audio Visual CD’s

Marketing

UCC has four sale counters at the Krishi vigyana Kendra of the university, UCC is planning to establish online sales through our university portal. New innovative approaches will be adopted to reach out to the farming community and the end users. UCC participates and exhibits its publications in Krishi Melas and Farmers meets across the state.

All Krishi Vignana Kendras Address & Contact Number

Hiriyur, Chitradurga
Mobile +91
Tel 08193-289160
Fax 08193-289160
kvkchitradurga@gmail.com
Krishi Vigyan Kendra,
Babbur Farm,
Hiriyur-577 598,
Chitradurga District.
Mudigere, Chikmagalur
Mobile +91-9845528681
Tel +91-8263-228198
Fax +91
kvkmudigere@gmail.com
Krishi Vigyan Kendra
Handpost,
Mudigere,
Chikmagalur – 577 132.
Brahmavara, Udupi District
Mobile +91
Tel 0820-2563923,
Fax 0820-2561011
kvkudupi@gmail.com
Krishi Vigyan Kendra
Brahmavar Post,
 
Udupi Dist – 576 213
Navile, Shivamogga
Mobile +91-94498 66938
Tel +91-8182-227946
Fax +91-8182-227946
kvkshimoga@rediffmail.com
Krishi Vigyan Kendra,
Navile,
P.B.No. 71,
Shivamogga Dist – 577 204

photo
Dr. K.C.Shashidhar
Editor
photo
Dr. T. M. Soumya
Assistant Editor
photo
Dr. Ganapathi
Assistant Editor

Editorial Board

Chairman: Dr. C. Vasudevappa, Vice-Chancellor
Members:
Dr. C. Vasudevappa, Director of Education
Dr. T.H. Gowda, Director of Extension
Dr. M.K. Nayak, Director of Research
Dr. T.S. Vageesh, Dean (PGS)
Dr. M. Manjunath, Dean (Agri), CoA, Shivamogga
Dr. D. Madayya, Dean(Hort), CoH, Mudigere
Dr. H.M. Chidanandappa, Librarian
Dr. K.C. Shashidhar, Editor - Member Secretary
Dr. T.M. Soumya and Mr. Ganapathi, Assistant Editors

 

ಪ್ರಕಟಣೆಗಳ ಮೂಲಕ ವೈಜ್ಞಾನಿಕ ಮಾಹಿತಿ ಒದಗಿಸುವ ಪ್ರಮುಖ ಕಾರ್ಯದಲ್ಲಿ ವಿಶ್ವವಿದ್ಯಾಲಯ ಸಂವಹನ ಕೇಂದ್ರವು ರೈತರು, ಸಿಬ್ಬಂದಿ ಹಾಗೂ ನಾಗರೀಕರನ್ನು ವಿಶ್ವವಿದ್ಯಾಲಯದ ಜೊತೆ ಬೆಸೆಯುವ ಕಾರ್ಯ ಮಾಡುತ್ತಿದೆ. ಸಂಶೋಧನೆ, ವಿಸ್ತರಣೆ, ಶಿಕ್ಷಣ ಹಾಗೂ ಆಡಳಿತಕ್ಕೆ ಸಂಬಂಧಿಸಿದ ಪ್ರಕಟಣೆಗಳನ್ನು ವಿಶ್ವವಿದ್ಯಾಲಯ ಸಂವಹನ ಕೇಂದ್ರವು ಪ್ರಕಟಿಸುತ್ತಿದೆ. ಕೇಂದ್ರವು ವಿದ್ಯಾರ್ಥಿಗಳು, ರೈತರು ಹಾಗೂ ನಾಗರೀಕರಿಗೆ ಕೃಷಿ ಜ್ಞಾನ ಹಂಚಲು ಸರಳ ವಿಜ್ಞಾನ ಮಾಲಿಕೆಯನ್ನು ಪ್ರಾರಂಭಿಸಿದೆ.

ನೇಗಿಲ ಮಿಡಿತ ಮಾಸಪತ್ರಿಕೆಯನ್ನು ಕೃಷಿ ಜ್ಞಾನ ಪ್ರಸರಣೆಗಾಗಿ ಪ್ರಕಟಿಸುತ್ತಿದೆ. ರೈತ ಸಮುದಾಯಕ್ಕೆ ಇದೊಂದು ಪ್ರಮುಖ ಪ್ರಕಟಣೆ. ಪತ್ರಿಕೆಯಲ್ಲಿ ಮಕ್ಕಳಿಗೆ ವಿಶೇಷ ಪುಟವಿದೆ. ಚಿತ್ರ ಲೇಖನಗಳ ನೇಗಿಲ ಮಿಡಿತವನ್ನು ವಿಶೇಷವಾಗಿ ಗುರುತಿಸುವಂತೆ ಮಾಡಿದೆ.

ಸಂವಹನ ಕೇಂದ್ರದ ಪ್ರಕಟಣೆಗಳು

ವಿಶ್ವವಿದ್ಯಾಲಯ ಸಂವಹನ ಕೇಂದ್ರವು ಸದ್ಯದಲ್ಲೆ ತನ್ನ ಸಂಶೋಧನಾ ಪತ್ರಿಕೆ ಪ್ರಾರಂಭಿಸಲಿದೆ ಮತ್ತು ಕಾರ್ಯಾಗಾರ/ವಿಚಾರ ಸಂಕಿರಣ/ಭಾಷಣಗಳನ್ನು ಆಯೋಜಿಸಿ ಅದನ್ನು ಆಧರಿಸಿದ ಪ್ರಕಟಣೆಗಳನ್ನು ಹೊರತರುವ ಯೋಜನೆ ಕೇಂದ್ರದ ಮುಂದಿದೆ.

ಪ್ರಕಟಣೆಗಳು

  • ಸರಳ ವಿಜ್ಞಾನ ಮಾಲಿಕೆ
  • ಛಾವಣಿ ಮುಗಿಲ ಕೊಯ್ಲು
  • Negila Midita
  • ತಾಂತ್ರಿಕ ಕೈಪಿಡಿ

  • ಸುಧಾರಿತ ಗೇರು ಕೃಷಿ ಪದ್ಧತಿಗಳು
  • ಕಾಂಪೋಸ್ಟ್ - ಸುಸ್ಥಿರ ಕೃಷಿಗೆ ಸುಭದ್ರ ಅಡಿಪಾಯ
  • ಏಲಕ್ಕಿ ಬೆಳೆಯ ಉತ್ಪಾದನಾ ಕ್ರಮಗಳು
  • ಕರಿಮೆಣಸು ಬೆಳೆಯ ಉತ್ಪಾದನಾ ತಾಂತ್ರಿಕತೆಗಳು
  • ಸಸ್ಯ ತಳಿ ಮತ್ತು ರೈತರ ಹಕ್ಕುಗಳ ರಕ್ಷಣೆ ಕಾಯಿದೆ 2001ರ ಸಂಕ್ಷಿಪ್ತ ಮಾಹಿತಿ
  • ಕಬ್ಬಿನ ಬೇಸಾಯದಲ್ಲಿ ಆಧುನಿಕ ತಾಂತ್ರಿಕತೆಗಳು
  • ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರ ಕತ್ತಲಗೆರೆಯ ಒಂದು ಪಕ್ಷಿ ನೋಟ
  • ಅಂಟಿನ ಚವಳಿಕಾಯಿ
  • ಗೇರು ಬೆಳೆಯ ಉತ್ತಮ ಕೃಷಿ ಪದ್ಧತಿ
  • ಮಲೆನಾಡಿನಲ್ಲಿ ಕಾಳುಮೆಣಸಿನ ಬೆಳೆಯ ಸುಧಾರಿತ ಬೇಸಾಯ ಕ್ರಮಗಳು
  • ಮಲೆನಾಡಿನಲ್ಲಿ ಏಲಕ್ಕಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳು
  • ಮಲೆನಾಡಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ರಕ್ಷಣೆಗೆ ಜೈವಿಕ ಬೇಲಿಗಳ ಅಳವಡಿಕೆ
  • ರೈತರ ಅನುಭವಗಳು
  • ಗೇರು ತೋಟದಲ್ಲಿ ಅಂತರ ಬೆಳೆಗಳು ಮತ್ತು ಅವುಗಳ ನಿರ್ವಹಣೆ
  • ‘ಸಾಂಪ್ರದಾಯಿಕ ಕೃಷಿ ತಳಿಗಳ ರಕ್ಷಣೆ : ರೈತರ ಹಕ್ಕುಗಳು’
  • ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ 2001 ರ ತರಬೇತಿ ಕೈಪಿಡಿ
  • “ಸಾಂಬಾರು ಬೆಳೆಗಳ ವೈಜ್ಞಾನಿಕ ಕೃಷಿ” ಪಕ್ಷಿ ನೋಟ
  • ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗಗೆ ಒಳಪಡುವ ಕೃಷಿ ವಲಯಗಳ ಹವಾಮಾನದ ಒಂದು ಪಕ್ಷಿ ನೋಟ
  • ಭತ್ತದ ಕೀಟ ಮತ್ತು ರೋಗಗಳ ನಿರ್ವಹಣೆ
  • ಜೇನು ಸಾಕಾಣಿಕೆ
  • ಕರಿಮೆಣಸು
  • ಹರಳು ಬೆಳೆಯ ರೈತರಿಗೆ ಪ್ರಶ್ನೋತ್ತರ ಕೈಪಿಡಿ
  • ಗೇರು ಬೆಳೆಯ ಉತ್ಪಾದನಾ ತಾಂತ್ರಿಕತೆಗಳು
  • ಹಲಸು ತಾಂತ್ರಿಕ ಕೈಪಿಡಿ
  • ಜೇನು ಕೃಷಿ ಕೈಪಿಡಿ
  • ಶುಂಠಿ ಮತ್ತು ಅರಿಶಿನ ಬೆಳೆಗಳ ಉತ್ಪಾದನಾ ತಾಂತ್ರಿಕತೆ
  • ಹಸ್ತಪ್ರತಿಗಳು

  • ಕರಿಮೆಣಸಿನ ಶೀಘ್ರ ಸೊರಗು ರೋಗ ನಿರ್ವಹಣೆ
  • ಅಡಿಕೆ ಬೇರುಹುಳು ನಿರ್ವಹಣೆ
  • ಸಮಗ್ರ ಮೀನು ಕೃಷಿ
  • ಅಲಂಕಾರಿಕ ಮೀನು ಉತ್ಪಾದನೆಗೆ ಅವಕಾಶಗಳು
  • ಹುಳಿಮಣ್ಣು ಪರಿಚಯ ಮತ್ತು ನಿರ್ವಹಣೆ ಕ್ರಮಗಳು
  • ಅಡಿಕೆ ಬೆಳೆಯಲ್ಲಿ ಬರುವ ಪ್ರಮುಖ ರೋಗಗಳು ಹಾಗೂ ಅವುಗಳ ನಿರ್ವಹಣಾ ಕ್ರಮಗಳು
  • ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಮಹತ್ವ ಮತ್ತು ಬಳಕೆ
  • ವೈಜ್ಞಾನಿಕ ಬೋರ್ಡ್ಯಾಕ್ಸ್ ಮಿಶ್ರಣ ತಯಾರಿ
  • ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಸಿಂಪರಣೆ
  • ಹಸಿರೆಲೆ ಗೊಬ್ಬರಗಳು
  • ಹವಾಮಾನ ಬದಲಾವಣೆಯಿಂದ ಕೃಷಿ ಮೇಲಾಗುವ ಪರಿಣಾಮಗಳು
  • ಹವಾಮಾನ ಆಧಾರಿತ ಕೃಷಿ
  • ಮಣ್ಣಿನ ಫಲವತ್ತತೆ ಹಾಗೂ ಪೋಷಕಾಂಶಗಳನ್ನು ಸಂರಕ್ಷಿಸುವ ವಿಧಾನಗಳು
  • ಬಾಳೆ ಕೃಷಿ
  • ಕರಿಮೆಣಸು ಕೃಷಿ
  • ಈರುಳ್ಳಿ ಬೇಸಾಯದಲ್ಲಿ ಆಧುನಿಕ ತಾಂತ್ರಿಕತೆ
  • ಬದನೆ ಬೆಳೆಯ ಉತ್ಪಾದನಾ ತಾಂತ್ರಿಕತೆ
  • ಬಾಳೆ ಬೆಳೆಗೆ ಬರುವ ರೋಗಗಳ ನಿರ್ವಹಣೆ
  • ಏಲಕ್ಕಿ ರೋಗಗಳ ನಿರ್ವಹಣೆ
  • ಮೆಣಸಿನಕಾಯಿ ರೋಗಗಳ ನಿರ್ವಹಣೆ
  • ಪಪ್ಪಾಯ ಬೆಳೆ ರೋಗಗಳ ನಿರ್ವಹಣೆ
  • ಟೊಮ್ಯಾಟೊ
  • ಮಲ್ಲಿಗೆ ಬೆಳೆಯಲ್ಲಿ ಬರುವ ಮುಖ್ಯ ರೋಗಗಳು
  • ಗ್ಲಾಡಿಯೋಲಸ್
  • ಶೇಂಗಾ ಬೆಳೆಯಲ್ಲಿ ಬೀಜೋತ್ಪಾದನಾ ತಾಂತ್ರಿಕತೆ
  • ಔಡಲ ಬೆಳೆಯಲ್ಲಿ ಸಂಕರಣ ಬೀಜೋತ್ಪಾದನಾ ಕ್ರಮಗಳು
  • ನಿಮ್ಮ ಬೋರ್‍ವೆಲ್‍ನಲ್ಲಿ ನೀರೆಷ್ಟು??
  • ಬೆಳೆಯ ಸಂರಕ್ಷಣೆಗೆ ಆಧುನಿಕ ಸಾಧನ ಇ-ಸ್ಯಾಪ್ ತಂತ್ರಜ್ಞಾನ
  • ಕೃಷಿಯಲ್ಲಿ ಪೀಡೆನಾಶಕಗಳು ಮತ್ತು ಅವುಗಳ ಸುರಕ್ಷಿತ ಬಳಕೆ
  • ಎರೆಗೊಬ್ಬರ ತಯಾರಿಕೆ
  • ಪಪ್ಪಾಯ ಬೇಸಾಯ
  • ಲಾಭಾದಾಯಕ ಉಪಕಸುಬು, ವೈಜ್ಞಾನಿಕ ಹಿತ್ತಲು ಕೋಳಿ ಸಾಕಾಣಿಕೆ
  • ಭೂಮಿಯ ಫಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರ
  • ಲಾಭಾದಾಯಕ ಉಪಕಸುಬು, ತೆಂಗಿನ ಸಸಿಗಳ ಉತ್ಪಾದನೆ
  • ಹೈನುಗಾರಿಕೆಯಲ್ಲಿ ರಸಮೇವು ತಯಾರಿಸುವ ಕ್ರಮ
  • ಪುಷ್ಪ ಕೃಷಿಯಲ್ಲಿ ಸುಂದರ ಸೇವಂತಿಗೆ
  • ಅಪೌಷ್ಟಿಕತೆಗೊಂದು ಹಿತ್ತಲ ಮದ್ದು ಕೈತೋಟ
  • ಹೈನು ರಾಸುಗಳ ಪೋಷಕಾಂಶ ನಿರ್ವಹಣೆಯಲ್ಲಿ ಕುದುರೆಮೆಂತೆಯ ಪಾತ್ರ ಮತ್ತು ಅದರ ಉತ್ಪಾದನೆ
  • ಹೂಗಳ ರಾಜ - ಸುಗಂಧರಾಜ ಪುಷ್ಪಕೃಷಿ
  • ಅಡಿಕೆ ಸಸಿಗಳ ಉತ್ಪಾದನೆ ಹಾಗೂ ನಿರ್ವಹಣೆ
  • ಕುರಿ ಸಾಕಾಣಿಕೆ
  • ಹಸಿರುಮನೆಯಲ್ಲಿ ಆ್ಯಂಥೂರಿಯಂ ಕೃಷಿ
  • ಅಝೋಲ್ಲಾ: ಒಂದು ಬಹುಪಯೋಗಿ ಸಸ್ಯ
  • ಬಾಳೆ - ಬಾಳು ಬೆಳಗಿಸುವ ಹಣ್ಣಿನ ಬೆಳೆ
  • ಆಹಾರ ಧಾನ್ಯಗಳ ಸಂಗ್ರಹಣೆಯಲ್ಲಿ ಕೀಟಗಳ ನಿರ್ವಹಣೆ
  • ಕಾಂಪೋಸ್ಟ್ ತಯಾರಿಕೆಗೆ ಸುಧಾರಿತ ಪದ್ಧತಿ
  • ಅರೆ ನೀರಾವರಿ ಭತ್ತದ ಬೇಸಾಯ ಪದ್ಧತಿ (ಏರೋಬಿಕ್)
  • ಕೃಷಿ ಅರಣ್ಯ ಪದ್ಧತಿಯಲ್ಲಿ ಬೆಳೆಯುವ ಬಹು ಮುಖ್ಯ ಮರಗಳು
  • ಜೇನು ಕೃಷಿ
  • ರೈತರ ಹಕ್ಕುಗಳು
  • ಚಿಪ್ಪು ಅಣಬೆ ಬೇಸಾಯ
  • ಭತ್ತದ ಬೆಳೆಯಲ್ಲಿ ಕಂದುಜಿಗಿ ಹುಳುವಿನ ಬಾಧೆ ಮತ್ತು ನಿರ್ವಹಣಾ ಕ್ರಮಗಳು
  • ತೆಂಗಿನ ತ್ಯಾಜ್ಯಗಳಿಂದ ಎರೆಗೊಬ್ಬರ ತಯಾರಿಕೆ
  • ಮುಸುಕಿನ ಜೋಳದ ದಂಟಿನಿಂದ ಕಾಂಪೋಸ್ಟ್ ತಯಾರಿಕೆ
  • ಕೀಟ ನಿರ್ವಹಣೆಗೆ ಬಲೆ ಬೆಳೆಗಳು
  • ಶೇಂಗಾ ಬೆಳೆಯಲ್ಲಿ ಕೆಂಪು ತಲೆಕಂಬಳಿ ಹುಳುವಿನ ನಿರ್ವಹಣೆ
  • ಕಾಳುಮೆಣಸಿನ ಕೀಟ ಮತ್ತು ರೋಗಗಳು ನಿರ್ವಹಣೆ
  • ಸುಧಾರಿತ ಭತ್ತದ ತಳಿಗಳು ಮತ್ತು ಬೇಸಾಯ ಕ್ರಮಗಳು
  • ಏಲಕ್ಕಿಯ ಸಸಿ ಉತ್ಪಾದನೆ ಹಾಗೂ ನಿರ್ವಹಣೆ
  • ಏಲಕ್ಕಿಯ ಸುಧಾರಿತ ಬೇಸಾಯ ಕ್ರಮಗಳು
  • ಕಾಳು ಮೆಣಸಿನ ಸುಧಾರಿತ ಬೇಸಾಯ ಕ್ರಮಗಳು
  • ಕಾಳು ಮೆಣಸಿನ ಸಸ್ಯಾಭಿವೃದ್ಧಿ ಕ್ರಮಗಳು
  • ಕಾಫಿ ಕೀಟಗಳು-ಬಿಳಿ ಕಾಂಡ ಕೊರಕ
  • ಮೀನುಗಳು ಸಾಮರಸ್ಯ ಸಹಬಾಳ್ವೆ- ಮಲೆನಾಡು ಮೀನು ಕೃಷಿಕರ ಏಳ್ಗೆ
  • ಕರಿಮೆಣಸು
  • ಏಲಕ್ಕಿ
  • ಲವಂಗ
  • ಅಡಿಕೆ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ
  • ಬಾಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ
  • ಕರಿಮೆಣಸಿನಲ್ಲಿ ಪೋಷಕಾಂಶಗಳ ನಿರ್ವಹಣೆ
  • ಏಲಕ್ಕಿ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ
  • ತೆಂಗಿನಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ
  • ಭತ್ತದಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ
  • ಗೇರು ಕೃಷಿಯಲ್ಲಿ ಉತ್ಪಾದನಾ ತಾಂತ್ರಿಕತೆಗಳು
  • ಇಕ್ಕಟ್ಟು ಜಾಗದಲ್ಲಿ ಅಣಬೆ ಕೃಷಿಯ ದುಪ್ಪಟ್ಟು ಲಾಭ
  • ಸುಸ್ಥಿರ ಕೃಷಿಯಲ್ಲಿ ಜೇನು ಕೃಷಿಯ ಪಾತ್ರ
  • ಚಿಕ್ಕು ಬೆಳೆಯ ಉತ್ಪಾದನಾ ತಾಂತ್ರಿಕತೆಗಳು
  • ಪಪ್ಪಾಯ ಬೆಳೆಯ ಉತ್ಪಾದನಾ ತಾಂತ್ರಿಕತೆಗಳು
  • ಮೆಕ್ಕೆಜೋಳದ ಪ್ರಮುಖ ಕೀಟಗಳು ಹಾಗೂ ನಿರ್ವಹಣಾ ಕ್ರಮಗಳು
  • ಮೆಕ್ಕೆಜೋಳದ ಪ್ರಮುಖ ರೋಗಗಳು ಮತ್ತು ನಿರ್ವಹಣಾ ಕ್ರಮಗಳು
  • ಮೆಕ್ಕೆಜೋಳದ ಆಧುನಿಕ ಬೇಸಾಯ ಪದ್ಧತಿಗಳು
  • ದೇಶಿಯ ಮತ್ತು ಸುಧಾರಿತ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ
  • ಕೃಷಿ ಹವಾಮಾನ ಸಲಹಾ ವರದಿ
  • ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಪಾತ್ರ
  • ಕಾಂಪೋಸ್ಟ್ ತಯಾರಿಸುವ ವಿಧಾನಗಳು
  • ಪ್ರಾಯೋಗಿಕ ತಾಕಿನಲ್ಲಿ ಶೇಂಗಾ ಬೆಳೆಯ ತಳಿಗಳ ವಿಶ್ಲೇಷಣೆ ಮತ್ತು ಅನುಸರಿಸಿದ ಸುಧಾರಿತ ಬೇಸಾಯ ಕ್ರಮಗಳು
  • ವಿವಿಧ ಬೆಳೆಗಳಲ್ಲಿ ಬರುವ ಕಳೆಗಳ ನಿಯಂತ್ರಣ
  • ತೋಟಗಾರಿಕೆ ಬೆಳೆಗಳಲ್ಲಿ ಹಸಿರುಮನೆ ತಾಂತ್ರಿಕತೆ
  • ಸಾವಯವ ಕೃಷಿ ಮಹತ್ವ, ತತ್ವಗಳು ಹಾಗೂ ಉತ್ಪಾದನಾ ಪದ್ಧತಿಗಳು
  • ಈರುಳ್ಳಿ ಬೀಜೋತ್ಪಾದನೆ ತಾಂತ್ರಿಕತೆಗಳು
  • ಮೇವಿನ ಬೆಳೆಗಳ ಸಮಗ್ರ ಉತ್ಪಾದನಾ ತಾಂತ್ರಿಕತೆಗಳು
  • ದಾಳಿಂಬೆ ಬೆಳೆಯಲ್ಲಿ ದುಂಡಾಣು ಅಂಗಮಾರಿ ರೋಗದ ಸಮಗ್ರ ನಿರ್ವಹಣೆ
  • ಗೇರು ಹಣ್ಣಿನ ಮೌಲ್ಯವರ್ಧನೆ
  • ಕಾಳು ಮೆಣಸಿನ ಉತ್ಪಾದನಾ ತಾಂತ್ರಿಕತೆಗಳು
  • ಶ್ರವ್ಯ/ದೃಶ್ಯ

  • ಅಡಿಕೆ ಬೇರುಹುಳು ನಿರ್ವಹಣೆ - ಒಂದು ಚಿತ್ರಣ
  • ಭತ್ತದಲ್ಲಿ ಬೇರುಗಂಟು ರೋಗದ ನಿರ್ವಹಣೆ
  • ಅಡಿಕೆಯ ಉತ್ಪಾದನಾ ತಾಂತ್ರಿಕತೆಗಳು
  • ಮಾರಾಟ ವ್ಯವಸ್ಥೆ

    ವಿಶ್ವವಿದ್ಯಾಲಯ ಸಂವಹನ ಕೇಂದ್ರವು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಮಾರಾಟ ಶಾಖೆಗಳನ್ನು ತೆರೆದಿದೆ. ಅಲ್ಲದೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಮಹಾವಿದ್ಯಾಲಯಗಳು, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರಗಳಿಗೆ ಪುಸ್ತಕ ಒದಗಿಸುತ್ತಿದೆ. ಬಹುಪಾಲು ಕೃಷಿ ಮೇಳ, ರೈತ ಮೇಳಗಳಲ್ಲಿ ಪ್ರದರ್ಶನ ವ್ಯವಸ‍್ಥೆ ಮಾಡುತ್ತಿದೆ. ಆದಷ್ಟು ಬೇಗ ಆನ್‍ಲೈನ್‍ನಲ್ಲಿ ಪುಸ್ತಕ/ಪ್ರಕಟಣೆಗಳು ಲಭ್ಯವಾಗುವಂತೆ ಮಾಡಲಾಗುವುದು.

    ಕೃಷಿ ವಿಜ್ಞಾನ ಕೇಂದ್ರದ ವಿಳಾಸ ಮತ್ತು ದೂರವಾಣಿ

    ಹಿರಿಯೂರು, ಚಿತ್ರದುರ್ಗ
    ಮೊಬೈಲ್
    ದೂರವಾಣಿ 08193-289160
    ಫ್ಯಾಕ್ಸ್‍ 08193-289160
    ಇಮೇಲ್‍ kvkchitradurga@gmail.com
    ಕೃಷಿ ವಿಜ್ಞಾನ ಕೇಂದ್ರ,
    ಬಬ್ಬೂರು ಫಾರಂ,
    ಹಿರಿಯೂರು–577598, ಚಿತ್ರದುರ್ಗ ಜಿಲ್ಲೆ.
    ಮೂಡಿಗೆರೆ, ಚಿಕ್ಕಮಗಳೂರು
    ಮೊಬೈಲ್ +91-9845528681
    ದೂರವಾಣಿ +91-8263-228198
    ಫ್ಯಾಕ್ಸ್‍
    ಇಮೇಲ್‍ kvkmudigere@gmail.com
    ಕೃಷಿ ವಿಜ್ಞಾನ ಕೇಂದ್ರ,
    ಹ್ಯಾಂಡ್‍ಪೋಸ್ಟ್, ಮೂಡಿಗೆರೆ,
    ಚಿಕ್ಕಮಗಳೂರು – 577 132
    ಬ್ರಹ್ಮಾವರ, ಉಡುಪಿ ಜಿಲ್ಲೆ
    ಮೊಬೈಲ್
    ದೂರವಾಣಿ 0820-2563923
    ಫ್ಯಾಕ್ಸ್‍ 0820-2561011
    ಇಮೇಲ್‍ kvkudupi@gmail.com
    ಕೃಷಿ ವಿಜ್ಞಾನ ಕೇಂದ್ರ,
    ಬ್ರಹ್ಮಾವರ ಅಂಚೆ,
    ಉಡುಪಿ ಜಿಲ್ಲೆ – 576 213
    ನವಿಲೆ, ಶಿವಮೊಗ್ಗ
    ಮೊಬೈಲ್ +91-94498 66938
    ದೂರವಾಣಿ +91-8182-227946
    ಫ್ಯಾಕ್ಸ್‍ +91-8182-227946
    ಇಮೇಲ್‍ kvkshimoga@rediffmail.com
    ಕೃಷಿ ವಿಜ್ಞಾನ ಕೇಂದ್ರ,
    ನವಿಲೆ, ಅಂಚೆ ಪೆಟ್ಟಿಗೆ ಸಂಖ್ಯೆ 71,
    ಶಿವಮೊಗ್ಗ ಜಿಲ್ಲೆ-577 204
    photo
    ಡಾ. ಕೆ.ಸಿ.ಶಶಿಧರ
    ಸಂಪಾದಕರು
    photo
    ಡಾ. ಟಿ.ಎಂ. ಸೌಮ್ಯ
    ಸಹ ಸಂಪಾದಕರು
    photo
    ಡಾ. ಗಣಪತಿ
    ಸಹ ಸಂಪಾದಕರು

    ಸಂಪಾದಕ ಮಂಡಳಿ

    ಅಧ್ಯಕ್ಷರು: ಡಾ. ಸಿ. ವಾಸುದೇವಪ್ಪ, ಕುಲಪತಿಗಳು
    ಸದಸ್ಯರು:
    ಡಾ. ಸಿ. ವಾಸುದೇವಪ್ಪ, ಶಿಕ್ಷಣ ನಿರ್ದೇಶಕರು
    ಡಾ. ಟಿ. ಎಚ್.ಗೌಡ, ವಿಸ್ತರಣಾ ನಿರ್ದೇಶಕರು
    ಡಾ. ಎಂ.ಕೆ. ನಾಯಕ್, ಸಂಶೋಧನಾ ನಿರ್ದೇಶಕರು
    ಡಾ. ಟಿ.ಎಸ್.ವಾಗೀಶ್‍, ಡೀನ್‍(ಸ್ನಾತಕೋತ್ತರ)
    ಡಾ. ಎಂ. ಮಂಜುನಾಥ್, ಡೀನ್(ಕೃಷಿ), ಶಿವಮೊಗ್ಗ
    ಡಾ. ಡಿ. ಮಾದಯ್ಯ್, ಡೀನ್(ತೋಟಗಾರಿಕೆ), ಮೂಡಿಗೆರೆ
    ಡಾ. ಹೆಚ್‍.ಎಂ. ಚಿದಾನಂದಪ್ಪ, ಗ್ರಂಥಪಾಲಕರು
    ಡಾ. ಕೆ.ಸಿ. ಶಶಿಧರ, ಸಂಪಾದಕರು, ಸದಸ್ಯ ಕಾರ್ಯದರ್ಶಿ
    ಡಾ. ಟಿ. ಎಂ. ಸೌಮ್ಯ ಮತ್ತು ಶ್ರೀ ಗಣಪತಿ, ಸಹ ಸಂಪಾದಕರು